Sunday, May 17, 2026
Sunday, May 17, 2026

Karnataka

ಆಹಾರ ಸೇವಿಸಿ ಅಸ್ವಸ್ಥರಾದ 108 ವಿದ್ಯಾರ್ಥಿಗಳು ಮೆಗಾನ್ ಆಸ್ಪತ್ರೆಗೆ ದಾಖಲು

ಶಿವಮೊಗ್ಗ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಕರಣ ಇಂದು ಕೂಡ ಮುಂದುವರೆದಿದೆ. ತಡರಾತ್ರಿ ಮೇಲಿನ ಹನಸವಾಡಿ ಮೊರಾರ್ಜಿ ಶಾಲೆಯ 108 ಮಕ್ಕಳು ಅಸ್ವಸ್ಥತರಾಗಿದ್ದರು. ಈಗ ಮಲವಗೊಪ್ಪ, ಗಾಜನೂರು...

ಜೆಸಿಐ ಸಮಾಜಮುಖಿ ಕಾರ್ಯಗಳಿಗೆ ಸರ್ಕಾರಿ ನೌಕರರ ಸಂಘದ ಸಹಕಾರವಿದೆ- ಷಡಕ್ಷರಿ

ಶಿವಮೊಗ್ಗ : ಕಾರ್ಯಕ್ರಮ ಶಿಸ್ತು, ಸಂಯಮಕ್ಕೆ ಜೆಸಿಐ ಮಾದರಿಯಾಗಿದೆ ಅಲ್ಲದೆ ಸಾರ್ವಜನಿಕ ಜೀವನದಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ವ್ಯಾಪ್ತಿಯಲ್ಲಿ ಸಮಾಜಮುಖಿಯಾಗಿ ಅಮೂಲಾಗ್ರ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹ ಎಂದು ರಾಜ್ಯ ಸರಕಾರಿ ನೌಕರರ ಸಂಘದ...

ಮನಸ್ಸಿನಿಂದ ಮನಸ್ಸಿಗೆ -14

ರಾಜಕಾರಣಿಗಳ ಜೊತೆ ಮಾಧ್ಯಮಗಳ ಅನೈತಿಕ ಸಂಬಂಧ - ಹೊಟ್ಟೆ ಪಾಡಿಗಾಗಿ ಕೆಲವರು - ಶೋಕಿಗಾಗಿ ಕೆಲವರು - ಐಷಾರಾಮಿಗಾಗಿ ಹಲವರು... ಇನ್ನೂ ಸುಮಾರು 5/6 ತಿಂಗಳು ಇರುವಾಗಲೇ ಈ ರಾಜ್ಯಕ್ಕೆ ಚುನಾವಣಾ ಜ್ವರ ಅಥವಾ...

ಮಕ್ಕಳಲ್ಲಿ ನಾಡಿನ ಸಂಸ್ಕೃತಿ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಿ-ಡಾ.ಮಂಜಮ್ಮ ಜೋಗತಿ

ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರ ಧಾರೆಯುವ ಕೆಲಸವನ್ನು ಪ್ರತಿಯೊಬ್ಬ ಪೋಷಕರೂ ಮಾಡಬೇಕು ಎಂದು ಪದ್ಮಶ್ರೀ ಪುರಸ್ಕೃತೆ ಡಾ.ಮಂಜಮ್ಮ ಜೋಗತಿ ಸಲಹೆ ನೀಡಿದರು. ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ವಿದ್ಯಾದೀಪ ಎಜುಕೇಷನ್‌ ಟ್ರಸ್ಟ್ ನಲ್ಲಿ ಹಮ್ಮಿಕೊಂಡಿದ್ದ...

ಮಕ್ಕಳ ಅಸ್ವಾಸ್ಥ್ಯಕ್ಕೆ ಕಾರಣರಾದವರ ಮೇಲೆ ಕ್ರಮ ಜರುಗಿಸಿ-ಬಾಲಾಜಿ

ಶಿವಮೊಗ್ಗ: ವಿಷಪೂರಿತ ಆಹಾರ ನೀಡಿ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಬಾಲಾಜಿ ಆಗ್ರಹಿಸಿದ್ದಾರೆ. ಪ್ರತಿನಿತ್ಯ ಹಾಸ್ಟೆಲ್ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಂಡಿದ್ದ ವಿವಿಧ ಶಾಲೆ...

Popular

Subscribe

spot_imgspot_img