Tuesday, May 19, 2026
Tuesday, May 19, 2026

Karnataka

Chitradurga ಫೆ.23 ರಿಂದ 25 ರವರೆಗೆ ಚಿತ್ರದುರ್ಗದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

Chitradurga ಚಿತ್ರದುರ್ಗ ಜಿಲ್ಲಾ ಅಂಧತ್ವ ನಿಯಂತ್ರಣಾ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನೇತ್ರಾ ಜ್ಯೋತಿ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ಸರ್ವೋದಯ ಮಿತ್ರ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ...

Shivamogga ವಿವಿಧ ಇಲಾಖೆಗಳ ಅನುದಾನ ಹಿಂದಿರುಗಿಸದೇ ಸೂಕ್ತ ಬಳಸಿ ನಿಗದಿತ ಅವಧಿಯೊಳಗೆ ಯೋಜನೆ ಪೂರೈಸಿ- ಡಾ.ಸೆಲ್ವಕುಮಾರ್

Shivamogga ವಿವಿಧ ಇಲಾಖೆಗಳ ಯೋಜನೆಗಳಿಗೆ ನೀಡುವ ಅನುದಾನವನ್ನು ಸರ್ಕಾರಕ್ಕೆ ಹಿಂದಿರುಗಿಸದೆ ಸೂಕ್ತವಾಗಿ ಬಳಸಿಕೊಂಡು ನಿಗದಿತ ಸಮಯದೊಳಗೆ ನಿರೀಕ್ಷಿತ ಪ್ರಗತಿ ಸಾಧಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ...

Shivamogga ಶಿವಮೊಗ್ಗದಲ್ಲಿ ಮಂತ್ರಾಲಯ ಆಡಳಿತದ ಶ್ರೀರಾಯರ ಮಠ ಸ್ಥಾಪನೆ ಬಗ್ಗೆ ಪೂರ್ವಸಿದ್ಧತಾ ಸಭೆ

Shivamogga  ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿ ಇರುವ ಛಾಯಾದೇವಿ ಸಭಾಂಗಣದಲ್ಲಿ ನಗರದ ಬೊಮ್ಮನಕಟ್ಟೆ ದೇವಂಗಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಉದ್ಘಾಟನಾ ಕಾರ್ಯಕ್ರಮದ ಪೂರ್ವ ತಯಾರಿ...

Sarji Foundation ಸರ್ಜಿ ಫೌಂಡೇಷನ್ ಮೂಲಕ ಶಿವರಾತ್ರಿ ಪ್ರಯುಕ್ತ ರುದ್ರಾಕ್ಷಿ ವಿತರಣೆ

Sarji Foundation ಶಿವಮೊಗ್ಗ ಸರ್ಜಿ ಫೌಂಡೇಶನ್‌ ವತಿಯಿಂದ ತೀರ್ಥಹಳ್ಳಿ ರಸ್ತೆಯ ಹರಕೆರೆ ರಾಮೇಶ್ವರ ದೇವಸ್ಥಾನ, ಶಿವಮೊಗ್ಗ ಶ್ರೀ ಭೀಮೇಶ್ವರ ದೇವಸ್ಥಾನ, ವೀರಶೈವ ಕಲ್ಯಾಣ ಮಂದಿರದ ಬಳಿ ಇರುವ ಶಿವಾಲಯ, ವಿನೋಬನಗರ ಶಿವಾಲಯ ಸೇರಿದಂತೆ...

Shivamogga ಬಾಹುಸಾರ ಕ್ಷತ್ರಿಯ ಸಮಾಜ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯದ ಪ್ರತೀಕ- ಡಾ.ಧನಂಜಯ ಸರ್ಜಿ

Shivamogga  ಭಾವಸಾರ ಸಮಾಜ ಸ್ವಾಭಿಮಾನದ ಪ್ರತೀಕವಾಗಿದ್ದು, ನಾಡಿಗೆ ಅದರ ಕೊಡುಗೆ ಅಪಾರ ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಅಭಿಪ್ರಾಯಪಟ್ಟರು. ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆದ ಶ್ರೀ ಹಿಂಗುಲಾಂಬಿಕಾ ಮಹಿಳಾ...

Popular

Subscribe

spot_imgspot_img