Thursday, May 14, 2026
Thursday, May 14, 2026

Klive News

19545 POSTS

Exclusive articles:

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಕೇಂದ್ರದ ಅನುಮತಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 60,000 ಮನೆಗಳನ್ನು ನಿರ್ಮಿಸುವ ಮಹತ್ವಕಾಂಕ್ಷಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.ಮೊದಲ ಹಂತದಲ್ಲಿ ಕರ್ನಾಟಕ, ಆಂದ್ರಪ್ರದೇಶ, ಛತ್ತಿಸ್ ಗಢ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಮನೆಗಳು...

ರೈಲ್ವೆ ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ-ಬಿ.ವೈ.ರಾಘವೇಂದ್ರ

ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ಹೊಸ ರೈಲ್ವೇ ಮಾರ್ಗ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ಅನುಮೋದನೆ ನೀಡಿದ್ದು, ಭೂಸ್ವಾದೀನ ಪ್ರಕ್ರಿಯೆಯನ್ನು ಫೆ.28ರೊಳಗಾಗಿ ಪೂರ್ಣಗೊಳಿಸಿ, ರೈಲ್ವೇ ಮಾರ್ಗದ ನಿರ್ಮಾಣಕ್ಕೆ ಅನುವು ಮಾಡಿಕೊಡುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ...

ಹಿಜಾಬ್ ತೆಗೆಯಲು ನಿರಾಕರಿಸಿ ವಾಪಸ್ ಆದ ವಿದ್ಯಾರ್ಥಿನಿಯರು

ಶಿವಮೊಗ್ಗ ನಗರದಲ್ಲಿ ವಾರದ ಬಳಿಕ ಇಂದಿನಿಂದ ಕಾಲೇಜು ತರಗತಿಗಳು ಆರಂಭವಾಗಿದೆ. ಇಂದು ನಗರದ ಡಿವಿಎಸ್ ಕಾಲೇಜಿನಲ್ಲಿ ಹಿಜಾಬ್ ಹಾಗೂ ಬುರ್ಖಾ ಧರಿಸಿ ಬಂದಂತಹ ವಿದ್ಯಾರ್ಥಿನಿಯರಿಗೆ ಕಾಲೇಜು ಆಡಳಿತ ಮಂಡಳಿಯು ಕಾಲೇಜು ಒಳಗೆ ಪ್ರವೇಶಕ್ಕೆ...

ಕನ್ನಡದ ಕೆನೆ ಕವಿ ಕಣವಿ ಕಣ್ಮರೆ

ಚೆನ್ನವೀರ ಕಣವಿ ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್ ಎಂದೇ ಪ್ರಸಿದ್ದ. ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಇವರು ಒಬ್ಬರಾಗಿದ್ದಾರೆ. ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ...

Shivamogga Market News For 16/02/2022

CommodityVarietyGradeArrivalsUnitsMin (Rs.)Max (Rs.)Modal (Rs.)ArecanutBetteAverage304Quintal460585120050200ArecanutGorabaluAverage1098Quintal170003424933400ArecanutRashiAverage2577Quintal430964609945500ArecanutSarakuAverage157Quintal510097457067100BeansBeans (Whole)Average18Quintal160020001800BeetrootBeetrootAverage5Quintal180020001900Bengal GramdalBengal Gram DalAverage76Quintal650070006750BengalgramJawari/LocalAverage29Quintal600062006100Black GramdalBlack Gram DalAverage98Quintal90001150010250BrinjalBrinjalAverage8Quintal140016001500CabbageCabbageAverage20Quintal140016001500CarrotCarrotAverage2Quintal480050004900CauliflowerCauliflowerAverage3Quintal180020001900Chilly RedOtherAverage65Quintal19892309913231Coriander SeedCoriander SeedAverage5Quintal800095008750CottonNH-44 COTTONAverage42Quintal2190143719812Green ChillyGreen ChillyAverage2Quintal500060005500Green GingerGreen GingerAverage1Quintal140016001500Green GramdalGreen Gram DalAverage21Quintal850090008750GreengramGreen Gram (Whole)Average21Quintal700085007750JaggeryUndeAverage80Quintal360038003700JowarJowar...

Breaking

ವಿಧಾನಸೌಧದಲ್ಲಿ ಡಿಸ್ಟಲರಿ ಮತ್ತು ಬ್ರಿವರೇಜಸ್‌ಗಳ ಮುಖ್ಯಸ್ಥರೊಂದಿಗೆ ಸಭೆ

ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ಡಿಸ್ಟಲರಿ ಮತ್ತು ಬ್ರಿವರೇಜಸ್‌ಗಳ ಮುಖ್ಯಸ್ಥರೊಂದಿಗೆ ಅಬಕಾರಿ...

Karnataka Sanga ಕರ್ನಾಟಕ ಸಂಘದಲ್ಲಿ ಇಬ್ಬರು ಹಿರಿಯ ಮಹನೀಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

Karnataka Sanga ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ದಿನಾಂಕ 15 ಮೇ 2026ರ...

ಹೊಳೆಹೊನ್ನೂರು;ಮೆಸ್ಕಾಂ ಜನ ಸಂಪರ್ಕ ಸಭೆ

ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮೇ. 14 ರಂದು ಬೆಳಿಗ್ಗೆ 11.00...
spot_imgspot_img