Thursday, May 14, 2026
Thursday, May 14, 2026

Klive News

19545 POSTS

Exclusive articles:

ಧರಣಿ ಕೂತವರನ್ನು ಸದನದಿಂದ ಹೊರ ಹಾಕಿ -ಎಚ್ ಡಿಕೆ

ಜನರ ತೆರಿಗೆ ಹಣ ಪೋಲು ಮಾಡುತ್ತಿರುವ, ಕಲಾಪವನ್ನು ಹಾಳು ಮಾಡುತ್ತಿರುವವರನ್ನು ಕೂಡಲೇ ಸದನದಿಂದ ಹೊರ ಹಾಕಬೇಕು. ಸರ್ಕಾರಕ್ಕೆ ಕಲಾಪ ನಡೆಸುವ ಶಕ್ತಿ ಇಲ್ಲದಿದ್ದರೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಿ ಎಂದು ಮಾಜಿ ಸಿಎಂ ಎಚ್.ಡಿ‌....

ಕಾಂಗ್ರೆಸ್ಸಿಗರದ್ದು ಜನವಿರೋಧಿ ಧೋರಣೆ -ಸಿಎಂ

ಸಚಿವ ಈಶ್ವರಪ್ಪನವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಆಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ಸಿಗರದ್ದು ಜನವಿರೋಧಿ ಧೋರಣೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆಕ್ಷೇಪಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ರೈತರ ಹಿತ, ಜನಪರ ವಿಚಾರ...

ಕಸಾಪ ಸದಸ್ಯತ್ವ ಮಾನದಂಡ ವಿನಾಯಿತಿಗೆ ಸಲಹೆ

ಕನ್ನಡ ಸಾಹಿತ್ಯ ಪರಿಷತ್ ಸದಸತ್ವಕ್ಕೆ ನಿಗದಿ ಪಡಿಸಿರುವ ಶೈಕ್ಷಣಿಕ ಮಾನದಂಡಗಳಿಂದ ಜಾನಪದ, ರಂಗಭೂಮಿ, ಚಿತ್ರಕಲಾ, ಕರಕುಶಲ ಕಲಾವಿದರಿಗೆ ವಿನಾಯಿತಿ ನೀಡಬೇಕು. ಅಲ್ಲದೇ, 45 ವರ್ಷದ ಒಳಗಿನವರಿಗೆ ಮಾತ್ರ ಈ ನಿಯಮ ಜಾರಿಗೊಳಿಸಬೇಕು ಎಂದು...

ಸಚಿವ ಈಶ್ವರಪ್ಪ ಅವರ ರಾಜಿನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ

ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಬಿಜೆಪಿ ಪಟ್ಟು ಹಾಕಿದ ಪ್ರತಿಪಕ್ಷ ಕಾಂಗ್ರೆಸ್, ವಿಧಾನಮಂಡಲದ ರಾತ್ರಿ ಧರಣಿ ಆರಂಭಿಸಿದೆ. ಇದರೊಂದಿಗೆ ಜಂಟಿ ಅಧಿವೇಶನ ಬರಖಾಸ್ತುಗೊಳ್ಳುವ ಹಾದಿಯತ್ತ ಸಾಗಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ...

Shivamogga Market News For 17/02/2022

CommodityVarietyGradeArrivalsUnitsMin (Rs.)Max (Rs.)Modal (Rs.)ArecanutBetteAverage263Quintal475895069948700ArecanutGorabaluAverage300Quintal171203481033400ArecanutRashiAverage2063Quintal430694603645500ArecanutSarakuAverage38Quintal510697509968300BeansBeans (Whole)Average6Quintal160020001800BeetrootBeetrootAverage2Quintal180020001900Bengal GramdalBengal Gram DalAverage16Quintal650070006750BengalgramJawari/LocalAverage14Quintal600062006100Black GramdalBlack Gram DalAverage35Quintal90001150010250BrinjalBrinjalAverage7Quintal140016001500CabbageCabbageAverage31Quintal140016001500CarrotCarrotAverage2Quintal580060005900CauliflowerCauliflowerAverage7Quintal180020001900Chilly RedOtherAverage96Quintal19892309913231Coriander SeedCoriander SeedAverage2Quintal800095008750CucumbarCucumbarAverage15Quintal100012001100Green ChillyGreen ChillyAverage4Quintal580060005900Green GingerGreen GingerAverage1Quintal140016001500Green GramdalGreen Gram DalAverage13Quintal850090008750GreengramGreen Gram (Whole)Average14Quintal700085007750Horse GramHorse...

Breaking

ವಿಧಾನಸೌಧದಲ್ಲಿ ಡಿಸ್ಟಲರಿ ಮತ್ತು ಬ್ರಿವರೇಜಸ್‌ಗಳ ಮುಖ್ಯಸ್ಥರೊಂದಿಗೆ ಸಭೆ

ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ಡಿಸ್ಟಲರಿ ಮತ್ತು ಬ್ರಿವರೇಜಸ್‌ಗಳ ಮುಖ್ಯಸ್ಥರೊಂದಿಗೆ ಅಬಕಾರಿ...

Karnataka Sanga ಕರ್ನಾಟಕ ಸಂಘದಲ್ಲಿ ಇಬ್ಬರು ಹಿರಿಯ ಮಹನೀಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

Karnataka Sanga ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ದಿನಾಂಕ 15 ಮೇ 2026ರ...

ಹೊಳೆಹೊನ್ನೂರು;ಮೆಸ್ಕಾಂ ಜನ ಸಂಪರ್ಕ ಸಭೆ

ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮೇ. 14 ರಂದು ಬೆಳಿಗ್ಗೆ 11.00...
spot_imgspot_img