Tuesday, November 3, 2026
Tuesday, November 3, 2026

Klive News

21329 POSTS

Exclusive articles:

Department of Kannada and Culture ಕೇಂದ್ರ ಸರ್ಕಾರದ” ಪದ್ಮ” ಪ್ರಶಸ್ತಿಗಳಿಗಾಗಿ ಅರ್ಹ ವ್ಯಕ್ತಿಗಳಿಂದ ಅರ್ಜಿ ಆಹ್ವಾನ

Department of Kannada and Culture ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 2026 ನೇ ಸಾಲಿನ ಕೇಂದ್ರ ಸರ್ಕಾರದ ಪ್ರತಿಷ್ಠಿತ "ಪದ್ಮ ವಿಭೂಷಣ", "ಪದ್ಮ ಭೂಷಣ" ಮತ್ತು "ಪದ್ಮಶ್ರೀ"...

ಮೇ18 ರಿಂದ 23 ವರೆಗೆ ಭದ್ರಾ ಜಲಾಶಯದಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗೆ ನೀರು ಬಿಡುಗಡೆ. ಜೀವ ಆಸ್ತಿ ರಕ್ಷಣೆಗೆ ಇಲಾಖೆ ಪ್ರಕಟಣೆ

ಹಾವೇರಿ, ರಾಣೇಬೆನ್ನೂರ, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಹಾಗೂ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಬಹುಗ್ರಾಮ ನದಿ ನೀರು ಯೋಜನೆಯಡಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗಾಗಿ ತುಂಗಭದ್ರಾ ನದಿಯ ನೀರನ್ನು ಅವಲಂಭಿಸಿರುವ ನಗರ...

ಕೊಪ್ಪಳದಲ್ಲಿನ ” ಮಾವು ಮೆಳ- 2026″ ಕ್ಕೆ ಅದ್ಧೂರಿ ಚಾಲನೆ: ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ

ಕೊಪ್ಪಳ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ 10ನೇ ವರ್ಷದ “ಮಾವು ಮೇಳ–2026” ಅದ್ಧೂರಿಯಾಗಿ ನಡೆಯುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮೇ 12ರಂದು ಆರಂಭವಾದ ಈ ಮೇಳವು ಮೇ 22ರವರೆಗೆ ನಡೆಯಲಿದ್ದು, ರೈತರಿಂದ...

Kuvempu University ಎಐ ಮತ್ತು ಯಂತ್ರಕಲಿಕೆಯಂತಹ ತಂತ್ರಜ್ಞಾನಗಳ ಕಲಿಕೆಯೊಟ್ಟಿಗೇ ಸಮಾಜ ವಿಜ್ಞಾನ ,ಮಾನವಿಕ ಶಾಸ್ತ್ರಗಳ ಕ್ಷೇತ್ರದಲ್ಲೂ ಏಐ ಬಳಕೆಯಾಗಬೇಕು- ಪ್ರೊ.ಶರತ್ ಅನಂತ‌ಮೂರ್ತಿ

Kuvempu University “ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಕೇವಲ ತಾಂತ್ರಿಕ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಬಾರದು. ಸಮಾಜ ವಿಜ್ಞಾನ ಹಾಗೂ ಮಾನವಿಕ ವಿಷಯಗಳ ಸಂಶೋಧನೆಯಲ್ಲೂ ಅವುಗಳನ್ನು ಸಕಾರಾತ್ಮಕವಾಗಿ ಬಳಸಬೇಕು”...

ನಿರುದ್ಯೋಗಿ ವಿದ್ಯಾವಂತರೆ! ಮೇ 21, ಶಿವಮೊಗ್ಗದಲ್ಲಿ ಉದ್ಯೋಗ ಭರ್ತಿಗಾಗಿ ನೇರ ಸಂದರ್ಶನ

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ ಇವರ ವತಿಯಿಂದ ಮೇ 21 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗಾಕಾಂಕ್ಷಿಗಳಿಗಾಗಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಶನದಲ್ಲಿ ಖಾಸಗಿ ಪ್ರತಿಷ್ಠಿತ ಕಂಪನಿಯಾದ 'ಇಸುಝ ಮೋಟರ‍್ಸ್...

Breaking

ವಿದ್ವಾನ್ ಜಿ.ಎಸ್. ನಟೇಶ್ ಅವರಿಗೆ 2026ನೇ ಸಾಲಿನ ನವಿಲುಗರಿ ಪ್ರಶಸ್ತಿ

ಶಿವಮೊಗ್ಗ ಕರ್ನಾಟಕ ಸಂಘವು 2026ನೇ ಸಾಲಿನ ಪ್ರತಿಷ್ಠಿತ 'ನವಿಲುಗರಿ ಪ್ರಶಸ್ತಿ'ಗೆ ಚಿಂತಕರು...

ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನಾಪತ್ತೆ

ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ...

ಜನಮನ ಸೂರೆಗೊಂಡ ಮಯೂರಿನೃತ್ಯ ಕಲಾ ಕೇಂದ್ರದ ನೃತ್ಯೋತ್ಸವ

ಶಿವಮೊಗ್ಗ ನಗರದ ಪ್ರತಿಷ್ಠಿತ ನೃತ್ಯ ಸಂಸ್ಥೆಗಳಲ್ಲೊಂದಾದ ಮಯೂರಿ ನೃತ್ಯ ಕಲಾ ಕೇಂದ್ರದಿಂದ...

ಭದ್ರಾವತಿಯಲ್ಲಿ ಪತ್ರಿಕಾ ವಿತರಕರ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ನವೆಂಬರ್ 11ರಂದು ಬುಧವಾರ...
spot_imgspot_img