Sunday, December 21, 2025
Sunday, December 21, 2025

Klive News

18087 POSTS

Exclusive articles:

ಪುನೀತ್ ಎಂಬ ಪ್ರಕಾಶ

ಪುನೀತ್ ..ಓರ್ವ ಕಲಾವಿದ ,ನಟ.ಸಮಾಜಸೇವಕ, ಜನಾಭಿಮಾನಿಒಬ್ಬ ಜಂಟಲ್ ಮನ್ ಹೀಗೆ ಅಪ್ಪಟಮನುಷ್ಯನ ಬಗ್ಗೆ ಹೇಳಬಹುದಾದ ಎಲ್ಲ ಉಪಾಧಿಗಳನ್ನ ಮೀರಿದಹೃದಯ ಶ್ರೀಮಂತ ವ್ಯಕ್ತಿ.ತನ್ನಂತೇ ಪರರ ಬಗೆವೊಡೆ ಬಿನ್ನಾಣವಕ್ಕುಪದವಕ್ಕು ಕೈಲಾಸ ಎಂಬಂತೆಸಾವಿನ ನಂತರ ತನ್ನೆರಡೂ ಕಣ್ಣುಗಳನ್ನ...

ಪೋಲೆಂಡ್ ನ ಕರೋಲಿನಾಗೆವಿಶ್ವ ಸುಂದರಿ ಕಿರೀಟ

ಸುಂದರಿಯರ ಜಗತ್ತಿನ ಪ್ರತಿಷ್ಠಿತ ಮಿಸ್ ವರ್ಲ್ಡ್ 2021 ರ ಕಿರೀಟ ಪೋಲೆಂಡ್ ನ ಕರೋಲಿನಾ ಬಿಲಾವ್ಸ್ಕಾ ಅವರ ಮುಡಿಗೇರಿದೆ. ಪೋರ್ಟೊರಿಕೊದ ಸ್ಯಾನ್ ಸುವಾನ್ ನಲ್ಲಿ ನಡೆದ 70ನೇ ಆವೃತ್ತಿಯ ಮಿಸ್ ವರ್ಲ್ಡ್ ಕಿರೀಟಕ್ಕಾಗಿ ಭಾರೀ...

ವಿಶ್ವ ಜಲ ದಿನ ಹನಿ ಹನಿ ಉಳಿಸೋಣ

ಮನುಷ್ಯರು ಪ್ರೀತಿ ಇಲ್ಲದೆ ಬದುಕಬಹುದು. ಕುಡಿಯುವ ನೀರಿಲ್ಲದೆ ಒಬ್ಬನೂ ಜೀವಿಸಲಾರ ಎಂಬ ಮಾತು ಸುಮ್ಮನೆ ಅಲ್ಲ. ನೀರೇ ಈ ಭೂಮಿಯ ಜೀವಾತ್ಮ.ಪೃಥ್ವಿಯ ಸಕಲ ಜೀವಗಳ ಅಸ್ತಿತ್ವಕ್ಕೆ ನೀರೇ ಕಾರಣ.ಇಂದು ಮಾರ್ಚ್ 22. ಇಂದಿನ...

ಚೀನಾದ ಬೋಯಿಂಗ್ ವಿಮಾನ ಪತನ.44 ಪ್ರಯಾಣಿಕರ ಸಾವು?

133 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬೋಯಿಂಗ್ 737 ವಿಮಾನ ಚೀನಾದಲ್ಲಿ ಪತನಗೊಂಡಿರುವ ಘಟನೆ ಸಂಭವಿಸಿರುವುದಾಗಿ ಚೀನಾದ ಸ್ಥಳೀಯ ಮಾಧ್ಯಮಗಳ ವರದಿ ತಿಳಿಸಿದೆ. ಚೀನಾದ ಈಸ್ಟರ್ನ್ ಏರ್ ಲೈನ್ಸ್ ಗೆ ಸೇರಿದ ಬೋಯಿಂಗ್ 737 ವಿಮಾನವು ಗುವಾಂಕ್ಸಿ...

ಪಂಚಾಯತ್ ಸದಸ್ಯತ್ವಕ್ಕೆ ಸ್ಪರ್ಧಿಸಲು ಅರ್ಹತೆಫಿಕ್ಸ್

ಕೇಂದ್ರ, ರಾಜ್ಯ ಸರ್ಕಾರಿ ನೌಕರರು ವಜಾಗೊಂಡಿದ್ದಲ್ಲಿ, ಕಡ್ಡಾಯ ನಿವೃತ್ತಿಯ ಶಿಕ್ಷೆಗೆ ಒಳಗಾಗಿದ್ದಲ್ಲಿ, ಅಂತವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಕೇಂದ್ರ, ರಾಜ್ಯ...

Breaking

Yakshagana prasanga ಎಲ್ಲರ ಗಮನ ಸೆಳೆದ ಮಕ್ಕಳ ಯಕ್ಷಗಾನ ಪ್ರಸಂಗ” ದ್ರುಪದ ಗರ್ವಭಂಗ”

Yakshagana prasanga ನಮ್ಮ ಭಾರತ ಸನಾತನ ಸಂಸ್ಕೃತಿಯ ನೆಲೆವೀಡು. ಭಗವಂತ ತನ್ನಲ್ಲಿನ...

Rudranna Harthikote ಆತಂಕ ಬೇಡ. ಸಕಾಲದಲ್ಲಿ ಮಾಹಿತಿ ಒದಗಿಸಿ- ರುದ್ರಣ್ಣ ಹರ್ತಿಕೋಟೆ.

Rudranna Harthikote ಮಾಹಿತಿಹಕ್ಕು ಅಧಿನಿಯಮದಡಿ ಅರ್ಜಿದಾರರು ಮಾಹಿತಿ ಕೋರಿ ತಮ್ಮ ಕಚೇರಿಗಳಿಗೆ...

DC Office ಡಿಸೆಂಬರ್ 26. ವೆಬೆಕ್ಸ್ ಮೂಲಕ ಪಿಂಚಣಿ ಅದಾಲತ್.

DC Office ಡಿ. 26 ರಂದು ಬೆಳಗ್ಗೆ 11.11ಕ್ಕೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ...
spot_imgspot_img