Tuesday, November 24, 2026
Tuesday, November 24, 2026

Klive News

21532 POSTS

Exclusive articles:

Shivamogga City Corporation ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಗಣರಾಜ್ಯೋತ್ಸವ ‌ಸಂಭ್ರಮ

Shivamogga City Corporation ಭಾರತದ ಪರಮ ಪವಿತ್ರ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದ ಸುದಿನ. ಶಿವಮೊಗ್ಗ ಮಹಾನಗರ ಪಾಲಿಕೆಯ ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ...

Republic Day ಜಿಲ್ಲಾ ವಾಣಿಜ್ಯ & ಕೈಗಾರಿಕಾ ಸಂಘದಲ್ಲಿ‌ ಗಣರಾಜ್ಯೋತ್ಸವ ಧ್ವಜಾರೋಹಣ

ಗಣರಾಜ್ಯೋತ್ಸವ ಅಂಗವಾಗಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದ ಆವರಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಧ್ವಜಾರೋಹಣ ನೆರವೇರಿಸಿದರು. Republic Day ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ...

Owners and Traders Association ಹೋಟೆಲ್ ಮಾಲೀಕರ ಸಂಘಟನೆ ಅಧ್ಯಕ್ಷರಾಗಿ‌ ಕೆ.ಬಸವರಾಜ್‌ ಆಯ್ಕೆ

Owners and Traders Association ಹೋಟೆಲ್ ಮಾಲೀಕರ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕೆ.ಬಸವರಾಜ್ ಅವರನ್ನು ಶಿವಮೊಗ್ಗ ನಗರದ ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ವತಿಯಿಂದ ಅಭಿನಂದಿಸಲಾಯಿತು. ಗಾಂಧಿಬಜಾರ್...

Forest Department ಆನೆ ದಾಳಿಯಿಂದ ಆತಂಕದಲ್ಲಿ ಸಿರಿಗೆರೆ ಭಾಗದ ರೈತರು, ಅರಣ್ಯ ಇಲಾಖೆ ಮೌನ?

Forest Department ಇತ್ತೀಚೆಗೆ ಆನೆಗಳ ಗುಂಪು ದಾಳಿಯಿಂದಾಗಿ ಸಿರಿಗೆರೆ ಆಯನೂರು ವಿಭಾಗದ ರೈತರು ಕಂಗೆಟ್ಟಿದ್ದಾರೆ.ಇವತ್ತು‌ ಬೆಳಿಗ್ಗೆ ಆರು ಗಂಟೆಗೇ ಸ್ಷಷ್ಟ‌ ಹಗಲಿನಲ್ಲಿಆನೆಗುಂಪು ರಾಜಾರೋಷವಾಗಿ‌‌ ಸಿರಿಗೆರೆಯ ಹೊಲಗದ್ದೆಗಳಲ್ಲಿ‌ ಕಾಲ್ನಡಿಗೆ ಜಾಥಾ ಬಂದಿವೆ.ಸಿರಿಗೆರೆಯ ಕೃಷಿಕರುಜೀವಭಯ‌ ಪಡುವಂತಾಗಿದೆ....

Republic Day ನಮ್ಮ ಸಂವಿಧಾನ ವಿಶ್ವಕ್ಕೇ ಮಾದರಿ. ಪ್ರಗತಿಯ ಹಾದಿಯಲ್ಲಿ ಶಿವಮೊಗ್ಗ- ಸಚಿವ ಮಧು ಬಂಗಾರಪ್ಪ

Republic Day ವಿಶ್ವದ ಭೂಪಟದಲ್ಲಿ ಹಲವು ಭಾಷೆ, ಧರ್ಮ, ಪ್ರಾಂತ್ಯಗಳಿಂದ ಕೂಡಿರುವ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರ ನಮ್ಮ ಭಾರತ. ಐಕ್ಯತೆ, ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ಬಲಿಷ್ಠ ರಾಷ್ಟ್ರವಾಗಿ ನಮ್ಮ ದೇಶ ಬೆಳೆದು...

Breaking

ಕಾಡು ಹಂದಿ ಹಾವಳಿಗೆ ಸಿಡಿದೆದ್ದ ಶಿಕಾರಿಪುರ ರೈತರು; ಅರಣ್ಯ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಕಾಡು ಹಂದಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ...

ಯೋಗ ಶಿಕ್ಷಕ ಜಿ.ಎಸ್. ಓಂಕಾರ್ ನಿಧನ: ಗಣ್ಯರಿಂದ ಭಾವಪೂರ್ಣ ಶ್ರದ್ಧಾಂಜಲಿ

ಓರಿಯಂಟಲ್ ಇನ್ಶೂರೆನ್ಸ್ ಕಂಪನಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ, ಶ್ರೀ...

ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು: ಕೆ.ಬಿ. ರವಿಶಂಕರ್

ವಿದ್ಯಾಸಂಸ್ಥೆಗಳು ಯಶಸ್ವಿಯಾಗಿ ಮುನ್ನಡೆಯಲು ಪೋಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪೋಷಕರ ಮಾರ್ಗದರ್ಶನ,...
spot_imgspot_img