- ರಣಜಿ ಟ್ರೋಫಿ ಕ್ರಿಕೆಟ್ ರೈಲ್ವೇಸ್ ವಿರುದ್ಧಕರ್ನಾಟಕ 55 ರನ್ ಮುನ್ನಡೆFebruary 20, 2022ಚೆನ್ನೈನ ಗುರುನಾನಕ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು ಮೊದಲ ಇನಿಂಗ್ಸ್ ನಲ್ಲಿ 55 ರನ್ ಗಳ ಮುನ್ನಡೆ ಸಾಧಿಸಿದೆ. ಮೂರು ವಿಕೆಟ್ ಗೆ 213 ರನ್ ಗಳಿಂದ ಮೊದಲ ಇನ್ನಿಂಗ್ಸ್ ಮುಂದುವರೆಸಿದ ರೈಲ್ವೇಸ್ ತಂಡ ಆರಂಭದಲ್ಲಿ ಕರ್ನಾಟಕದ 481 ರನ್ ಗಳ ಮೊದಲ ಇನಿಂಗ್ಸ್ ಮೊತ್ತವನ್ನು ಮೀರಿನಿಲ್ಲುವಂತೆ ಕಂಡುಬಂದಿತು. 78 ರನ್ ಗಳೊಂದಿಗೆ ಔಟಾಗದೆ ಉಳಿದಿದ್ದ ಅರಿಂದಮ್ ಘೋಷ್ ಮತ್ತು 8 ರಂಗೋಲಿ ಅಂದಿಗೆ ಅವರಿಗೆ ಸಾಥ್ … Continue reading
- ಹಿಜಾಬ್ ವಿವಾದ ವಿಚಾರ ಸಮನ್ವಯತೆಗೆ ಧಾರ್ಮಿಕ ಮುಖಂಡರ ಕರೆFebruary 20, 2022ರಾಜ್ಯದ್ಯಂತ ಹಿಜಾಬ್ ವಿವಾದ ಕಳೆದೆರಡು ವಾರಗಳಿಂದ ಭುಗಿಲೆದ್ದಿದೆ. ಕೋಟ್ ತೀರ್ಪು ಬರುವವರೆಗೆ ಹಾಗೂ ಬಂದ ನಂತರ ಎಲ್ಲರೂ ಅದನ್ನು ಒಪ್ಪಿಕೊಂಡು ಶಾಂತಿ ಕಾಪಾಡಬೇಕು ಎಂದು ಹೇಳುವ ಮೂಲಕ ಸ್ವಾಮೀಜಿಗಳು ಮೌಲ್ಯಗಳು ಹಾಗೂ ಪಾದ್ರಿಗಳು ಸಾಮರಸ್ಯ ಜೀವನಕ್ಕೆ ಕರೆ ನೀಡಿದ್ದಾರೆ. ಮುರುಘಾಮಠದ ಶ್ರೀ ಡಾ. ಶಿವಮೂರ್ತಿ ಮುರುಘಾ ಅವರು ಮಾತನಾಡಿ “ಶರಣರು ಅಡುಗೆ ಕೆಟ್ಟರೆ ಒಂದು ದಿನ, ಬೆಳೆ ಕೆಟ್ಟರೆ ಒಂದು ವರ್ಷ ಹಾಳು. ಕ್ಷಣ ಕೆಟ್ಟರೆ ಜೀವನಪರ್ಯಂತ ಸುಧಾರಿಸಲಾಗದು. ಕೇಸರಿ ಹಾಕಿಕೊಂಡು ಬರುವವರ ಸಂಖ್ಯೆ ಇಳಿಕೆಯಾಗಿದೆ. ಸದ್ಯ … Continue reading
- ಕಿರು ಉದ್ಯಮಗಳ ಆರಂಭಕ್ಕೇ ಕಾನೂನಿನ ಕಿರಿ ಕಿರಿFebruary 20, 2022ರಾಜ್ಯದಲ್ಲಿ ಕಿರು ಉದ್ಯಮಕ್ಕೆ ಸರ್ಕಾರಿ ನಿಯಮಗಳೇ ಬರೆಯಾಗಿವೆ. ಖಾಸಗಿ ಕೈಗಾರಿಕಾ ವಲಯದಲ್ಲಿ ಸ್ಥಾಪಿತ ಉದ್ಯಮಿಗಳ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಸರ್ಕಾರಿ ಕೈಗಾರಿಕಾ ವಲಯದಲ್ಲೂ ಕೂಡ ಕಿರು ಉದ್ಯಮಗಳಿಗೆ ಸ್ಥಳಾವಕಾಶ ಇಲ್ಲದಂತಾಗಿದೆ. ರಾಜ್ಯದಲ್ಲಿ ಅಂದಾಜು 6 ಲಕ್ಷ ಕಿರು ಉದ್ಯಮಗಳಿವೆ. ರಾಜ್ಯದ ಒಟ್ಟಾರೆ ಕೈಗಾರಿಕೆಗಳಲ್ಲಿ ಕಿರು ಉದ್ಯಮಿಗಳ ಪಾಲು ಶೇ.93 ಇದೆಯೆಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಅಂದಾಜಿಸಿದೆ. ಕೆಐಎಡಿಬಿ ಮತ್ತು ಕೈಗಾರಿಕಾ ಮೂಲಸೌಕರ್ಯ ನಿಗಮದಿಂದ ಮೂಲ ಸೌಕರ್ಯಗಳು ದೊರೆಯುತ್ತಿಲ್ಲ. ಬದಲಾಗಿ ಸರ್ಕಾರದ ಕಠಿಣ ನಿಯಮಗಳಿಂದ ಹೆಚ್ಚುವರಿ ಹೊರೆ … Continue reading
- ಹಾಡೋನಹಳ್ಳಿಯಲ್ಲಿ ಗ್ರಾಮ ಸ್ಪಂದನ ಸ್ಮಶಾನ ಭೂಮಿ ಮಂಜೂರುFebruary 20, 2022ಶಿವಮೊಗ್ಗ ತಾಲೂಕು ಹಾಡೋನಹಳ್ಳಿಯ ಗ್ರಾಮದ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಗ್ರಾಮಸ್ಥರು ಮಾಡಿದ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ನಾಗರಾಜ್ ಅವರು ಸ್ಥಳದಲ್ಲೇ 20 ಗುಂಟೆ ಭೂಮಿಯನ್ನು ಮಂಜೂರು ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗರಾಜ್ ಅವರು ಮತ್ತು ಇತರೆ ಅಧಿಕಾರಿಗಳು ಸ್ಥಳದಲ್ಲಿ ಗ್ರಾಮಸ್ಥರ ಹಲವು ಮನವಿಗಳಿಗೆ ಸ್ಥಳದಲ್ಲಿ ಸ್ಪಂದಿಸಿದರು. ಗ್ರಾಮದ ಶಾಲೆಗಳ ಆವರಣದಲ್ಲಿರುವ ವಿದ್ಯುತ್ ಲೈನ್ ಗಳನ್ನು ಸ್ಥಳಾಂತರ ಮಾಡಬೇಕಂಬ ಸರ್ಕಾರದ ಆದೇಶ ಹೊರತಾಗಿಯೂ ಹಾಡೋನಹಳ್ಳಿ ಶಾಲೆ ಅವರ ದಲ್ಲಿ ವಿದ್ಯುತ್ತನ್ನು ಗುರುತಿಸಿದ … Continue reading
- ಕೋರ್ಟ್ ಗಳಲ್ಲಿ ದಾವೆ ಕಡಿಮೆಯಾಗುತ್ತಿಲ್ಲ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತಿದೆFebruary 20, 2022ಉಡುಪಿ ಜಿಲ್ಲಾ ನ್ಯಾಯಾಲಯದ ಇ-ಸೇವಾ ಕೇಂದ್ರ, ಹೆಲ್ಪ್ ಡೆಸ್ಕ್ ಮತ್ತು ವಿಸಿ ಕ್ಯಾಬಿನ್ ಅನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಉದ್ಘಾಟಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ನ್ಯಾಯಾಲಯಗಳಲ್ಲಿ ಕೇಸ್ ಗಳ ಪ್ರಮಾಣ ಕಡಿಮೆಯಾಗುತ್ತಿಲ್ಲ. ದಾವೆಗಳು ಹೆಚ್ಚಾದಷ್ಟು ಸಮಾಜದ ಸ್ವಾಸ್ಥ್ಯ, ಶಾಂತಿ ಕಾಪಾಡಲು ಸಾಧ್ಯವಿಲ್ಲ ಇದೊಂದು ರೀತಿ ಕ್ಯಾನ್ಸರ್. ಈ ದೇಶದಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಕೆಲವೊಂದು ಮೂಲ ದೋಷಗಳಿಗೆ ಪರಿಹಾರ ಹುಡುಕಬೇಕು ಎಂದು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ತಿಳಿಸಿದರು. ಪ್ರತಿಯೊಂದು ಕೇಸ್ … Continue reading
- ಶೃಂಗೇರಿ ಶ್ರೀ ಶಾರದಾಂಬಾ ರಥೋತ್ಸವFebruary 20, 2022ಶ್ರದ್ಧಾ ಭಕ್ತಿಯಿಂದ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಆರಾಧ್ಯದೇವತೆ ಶ್ರೀ ಶಾರದಾಂಬಾ ರಥೋತ್ಸವ ಪಟ್ಟಣದ ರಥಬೀದಿಯಲ್ಲಿ ನಡೆಯಿತು. ರಥಬೀದಿ ಉತ್ಸವದಲ್ಲಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ರಥದ ಎದುರು ಕಾಲ್ನಡಿಗೆಯಲ್ಲಿ ಸಾಗಿದರು. ಈ ಉತ್ಸವದಲ್ಲಿ ಆನೆ, ಅಶ್ವ, ತಟ್ಟಿರಾಯ, ಸ್ತಬ್ಧಚಿತ್ರ, ಭಜನಾ ತಂಡಗಳು ಉತ್ಸವದ ಮೆರುಗನ್ನು ಹೆಚ್ಚಿಸಿದವು. ಈ ವೇಳೆ ಧ್ವಜಾರೋಹಣ, ಜಪ,ಪಾರಾಯಣ, ಶ್ರೀ ಬ್ರಹ್ಮ ದೇವರಲ್ಲಿ ವಿಶೇಷ ಪೂಜೆ, ಮಂಗಳಾರತಿ,ಬ್ರಹ್ಮಸಂತರ್ಪಣೆ ನೆರವೇರಿತು. ಶ್ರೀ ಮಲಹಾನಿಕೇಶ್ವರ ಸ್ವಾಮಿ ದೇವಸ್ಥಾನದಿಂದ ಶ್ರೀ ಭವಾನಿ ಅಮ್ಮನವರ ಉತ್ಸವಮೂರ್ತಿಯನ್ನು ಶ್ರೀ ಶಾರದಾಂಬಾ … Continue reading
- ಗ್ರೀನ್ ಹೈಡ್ರೋಜನ್ ನೀತಿ ಜಾರಿಗೆಜಾರಿಗೊಳಿಸಲಾಗಿದೆFebruary 20, 2022ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಹೈಡ್ರೋಜನ್ ನೀತಿಯನ್ನು 2022ರ ಫೆಬ್ರವರಿ 17ರಂದು ಜಾರಿಗೊಳಿಸಿದೆ. ಗ್ರೀನ್ ಹೈಡ್ರೋಜನ್ ಮೂಲದ ಇಂಧನ ಬಳಸುವುದರಿಂದ ಸಾಂಪ್ರದಾಯಿಕ ಪಳಯುಳಿಕೆಗಳು ಅವಶೇಷ ಮೂಲದ ಇಂಧನ ಬಳಕೆಯ ಮೇಲಿನ ಅವಲಂಬನೆಯನ್ನು ತಗ್ಗಿಸಬಹುದಾಗಿದೆ. ಆದ್ದರಿಂದ ಗ್ರೀನ್ ಹೈಡ್ರೋಜನ್ ಉತ್ಪಾದನೆಯನ್ನು ಉತ್ತೇಜಿಸುವುದು. ಅಂತರಾಜ್ಯ ಸಾಗಣೆಗೆ ಹಾದಿ ಸುಗಮ ಗೊಳಿಸುವುದು. ಇತರ ಪೂರಕ ಪರಿಸರ ನಿರ್ಮಿಸುವುದು ಈ ನೀತಿಯ ಉದ್ದೇಶವಾಗಿದೆ. ಇದು ಉತ್ಪಾದಕರಿಗೆ ಮತ್ತು ಬಳಕೆದಾರರಿಗೆ ನಾನ್ ಇನ್ಸೆಂಟಿವ್ ಗಳನ್ನು ನೀಡಲಿದೆ. ಇದು ಇಂಗಾಲದ ಮಾಲಿನ್ಯವನ್ನು ತಗ್ಗಿಸಲು ಸಹಾಯಕವಾಗಿದೆ. ಗ್ರೀನ್ … Continue reading
- ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆ ಮೇಲ್ದರ್ಜೆಗೆFebruary 20, 2022ಆರೋಗ್ಯ ಕವಚ- 108ರ ಸೇವೆಯನ್ನು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಮೇಲ್ದರ್ಜೆಗೇರಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ 108 ಆರೋಗ್ಯ ಕವಚವು ತುರ್ತು ಆರೋಗ್ಯ ಸೇವೆಯನ್ನು ನೀಡುತ್ತಿದೆ. ಆಧುನಿಕ ಕಾಲದ ಆರೋಗ್ಯ ಸೇವೆಯ ಬೇಡಿಕೆಗಳಿಗೆ ಅನುಗುಣವಾಗಿ ಹೊಸ ಮಾದರಿಯ ಅಂಬುಲೆನ್ಸ್ ಸೇವೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಲವು ಸಂದರ್ಭಗಳಲ್ಲಿ ರೋಗಿಯ ಜೀವ ಉಳಿಸಲು ಗೋಲ್ಡನ್ ಅವರ್ ತುಂಬ ಮಹತ್ವದ್ದಾಗಿರುತ್ತದೆ. ಈ ಅವಧಿಯಲ್ಲಿ ವ್ಯಕ್ತಿಗೆ ಸರಿಯಾದ … Continue reading
- ರಾಜ್ಯದಲ್ಲಿ ಪ್ರಸ್ತುತ ಅತಿ ಹೆಚ್ಚು ಪೋಲಿಸ್ ಸಿಬ್ಬಂದಿ ನೇಮಕಾತಿ ಆಗಿದೆ- ಆರಗ ಜ್ಞಾನೇಂದ್ರFebruary 20, 2022ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ನಮ್ಮ ಸರ್ಕಾರದಿಂದ ಅತಿ ಹೆಚ್ಚು ಪೇದೆ, ಪಿಎಸ್ಐ ಸೇರಿದಂತೆ ಇತರೆ ಹುದ್ದೆ ಗಳಿಗಾಗಿ ಒಟ್ಟು 16,811 ಜನ ನೇಮಕ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ. ಕಲಬುರ್ಗಿ ಯ ನಾಗೇನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯ ದಲ್ಲಿ ಡಿವೈಎಸ್ ಪಿ , ಪಿಎಸ್ ಐ, ಆರ್ ಎಸ್ ಐ ಮತ್ತು ಆರ್ ಎಸ್ ಐ ಸ್ಪೇಷನ್ ಪ್ರಕ್ಷಣಾರ್ಥಿ ಗಳ ನಿರ್ಗಮನ ಪಥಸಂಚಲನ ಸಮಾರಂಭದಲ್ಲಿ ವಿವಿಧ ತುಕಡಿ ಗಳಿಂದ ಗೌರವ … Continue reading
- ಪ್ರೊ ಕಬಡ್ಡಿ ಲೀಗ್ ಬುಲ್ಸ್ ಪ್ಲೇ ಆಫ್ ಅವಕಾಶFebruary 20, 2022ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ ನ ಪ್ಲೇಆಫ್ ಹಂತಕ್ಕೆ ಏರಿದೆ. ಒಟ್ಟು 22 ಪಂದ್ಯಗಳಿಂದ 66 ಅಂಕಗಳಿಸಿದ್ದ ಬೆಂಗಳೂರು ಇತರ ಪಂದ್ಯಗಳ ಫಲಿತಾಂಶದ ಆಧಾರದಲ್ಲಿ ಕ್ವಾಲಿಫೈಯರ್ಸ್ ಗೆ ಅವಕಾಶ ಗಿಟ್ಟಿಸಿಕೊಂಡಿದೆ. ಬೆಂಗಳೂರಿನ ಶೆರಟಾನ್ ಹೋಟೆಲ್ ನ ಸಭಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 37-30 ಅಂಕಗಳಿಂದ ಸೋಲಿಸಿತು. ಇದರೊಂದಿಗೆ ಪುಣೇರಿ ಬಳಗವು ಒಟ್ಟು 22 ಪಂದ್ಯಗಳಿಂದ 66 ಅಂಕ ಗಳಿಸಿದೆ. ಪ್ಲೇಆಫ್ ಕನಸಿನೊಂದಿಗೆ ಆಕ್ರಮಣಕಾರಿ ಆಟವಾಡಿದ ಪುಣೇರಿ ಬಳಗ ಪ್ರಥಮಾರ್ಧ … Continue reading
Book Your Advertisement Now in Breaking Karnataka News.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp
Why Keelambi Media Lab Pvt Ltd in Shimoga News ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.