- ಶಿವಮೊಗ್ಗದಲ್ಲಿ “ಬಲಿಷ್ಠ ಕೈಗಾರಿಕೆ,ಬಲಿಷ್ಠ ಶಿವಮೊಗ್ಗ” ಎಕ್ಸ್ ಪೋ ಕಾರ್ಯಕ್ರಮಶಿವಮೊಗ್ಗ ಭದ್ರಾವತಿ ಕೈಗಾರಿಕಾ ಸಂಘದ ವತಿಯಿಂದ ಎಂಎಸ್ಎಂಇ ಕೈಗಾರಿಕಾ ಎಕ್ಸ್ಪೋ 2026 ಹಾಗೂ ವೆಂಡರ್ ಡೆವಲಪ್ಮೆಂಟ್ ಮೀಟ್ ಕಾರ್ಯಕ್ರಮವನ್ನು ಅಕ್ಟೋಬರ್ 28 ಮತ್ತು 29 ರಂದು ಶಿವಮೊಗ್ಗದ ಮಾಚೇನಹಳ್ಳಿಯ ಉದ್ಯಮ ಭವನದಲ್ಲಿ ಆಯೋಜಿಸಲಾಗಿದೆ. “ಬಲಿಷ್ಠ ಕೈಗಾರಿಕೆ, ಬಲಿಷ್ಠ ಶಿವಮೊಗ್ಗ” ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮವು ಜಿಲ್ಲೆಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. ಸ್ಥಳೀಯ ಕೈಗಾರಿಕೆಗಳಿಗೆ ಹೊಸ ವ್ಯಾಪಾರ ಅವಕಾಶಗಳನ್ನು ಕಲ್ಪಿಸುವುದು, ದೊಡ್ಡ ಕೈಗಾರಿಕೆಗಳು ಹಾಗೂ ಸಂಭಾವ್ಯ ಖರೀದಿದಾರರೊಂದಿಗೆ… Read more: ಶಿವಮೊಗ್ಗದಲ್ಲಿ “ಬಲಿಷ್ಠ ಕೈಗಾರಿಕೆ,ಬಲಿಷ್ಠ ಶಿವಮೊಗ್ಗ” ಎಕ್ಸ್ ಪೋ ಕಾರ್ಯಕ್ರಮ
- ರಾಜ್ಯೋತ್ಸವ ಪೂರ್ವ ಸಿದ್ಧತಾ ಸಭೆ, ನಿಯಮಾನುಸಾರ ಶಿಷ್ಟಾಚಾರ ಪಾಲಿಸಿ – ಪ್ರಭುಲಿಂಗ ಕವಳಿಕಟ್ಟಿನವೆಂಬರ್ 1ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ, ಸಂಭ್ರಮದಿಂದ ಹಾಗೂ ಅಚ್ಚುಕಟ್ಟಾಗಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಅಧಿಕಾರಿಗಳಿಗೆ ಸೂಚಿಸಿದರು.ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅಂದು ಬೆಳಿಗ್ಗೆ 8ಗಂಟೆಗೆ ನಗರದ ಸೈನ್ಸ್ ಮೈದಾನದಿಂದ ಹೊರಡುವ ಕನ್ನಡಾಂಬೆ ಹಾಗೂ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಹೊರಡುವ ಭವ್ಯ ಮೆರವಣಿಗೆಯು ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಕಲಾತಂಡಗಳೊಂದಿಗೆ ನಗರದ ಪ್ರಮುಖ… Read more: ರಾಜ್ಯೋತ್ಸವ ಪೂರ್ವ ಸಿದ್ಧತಾ ಸಭೆ, ನಿಯಮಾನುಸಾರ ಶಿಷ್ಟಾಚಾರ ಪಾಲಿಸಿ – ಪ್ರಭುಲಿಂಗ ಕವಳಿಕಟ್ಟಿ
- ಮಕ್ಕಳ ಸುಪ್ತಪ್ರತಿಭೆಗೆ ಸಂಗೀತ ಸ್ಪರ್ಧೆಗಲಕು ಸೂಕ್ತ ವೇದಿಕೆ- ಚೂಡಾಮಣಿ.ಇ. ಪವಾರ್ಗೀತ ಗಾಯನ ಸ್ಪರ್ಧೆಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ ಅವರ ಶೈಕ್ಷಣಿಕ ಬೆಳವಣಿಗೆಗೂ ಸಹಕಾರಿಯಾಗುತ್ತವೆ ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಖಜಾಂಚಿ ಚೂಡಾಮಣಿ ಈ. ಪವಾರ್ ಹೇಳಿದರು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ, ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ದೇಶಭಕ್ತಿ ಗೀತೆ ಹಾಗೂ ಜನಪದ ಗೀತೆಗಳ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಇಂದಿನ ಒತ್ತಡದ ವಾತಾವರಣದಿಂದ ಹೊರಬಂದು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಸಂಗೀತ ಸ್ಪರ್ಧೆಗಳು ಉತ್ತಮ… Read more: ಮಕ್ಕಳ ಸುಪ್ತಪ್ರತಿಭೆಗೆ ಸಂಗೀತ ಸ್ಪರ್ಧೆಗಲಕು ಸೂಕ್ತ ವೇದಿಕೆ- ಚೂಡಾಮಣಿ.ಇ. ಪವಾರ್
- ತ್ಯಾಜವಳ್ಳಿಯಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸೂಕ್ತ ಜಮೀನು ಮಂಜೂರಾತಿ ಪ್ರಕ್ರಿಯೆ ಪ್ರಗತಿ ಪರಿಶೀಲನೆ- ಮಹಬೂಬ್ ಪಾಷಶಿವಮೊಗ್ಗ ಜಿಲ್ಲೆಯ ಹರನಹಳ್ಳಿ ಹೋಬಳಿಯ ತ್ಯಾಜುವಳ್ಳಿ ಗ್ರಾಮದ ಸರ್ವೆ ನಂಬರ್ 60 ಮತ್ತು 27 ರ ಜಮೀನಿನಲ್ಲಿ ಶ್ರೀ ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ ಕನಿಷ್ಠ 25 ಎಕರೆ ಹಾಗೂ ಗರಿಷ್ಠ ಲಭ್ಯವಿರುವ ಸರ್ಕಾರಿ ಜಮೀನು ಮಂಜೂರು ಮಾಡುವ ಪ್ರಕ್ರಿಯೆಯ ಪ್ರಗತಿ ಪರಿಶೀಲನೆ ಸಂಬಂಧಿಸಿದಂತೆ, ಶ್ರೀ ಕಂಠೀರವ ಸ್ಟುಡಿಯೋದ ಮಾನ್ಯ ಅಧ್ಯಕ್ಷರಾದ ಶ್ರೀ ಮಹಬೂಬ್ ಪಾಷ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉನ್ನತ ಮಟ್ಟದ ಅಧಿಕೃತ ಸಮಾಲೋಚನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾನ್ಯ… Read more: ತ್ಯಾಜವಳ್ಳಿಯಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸೂಕ್ತ ಜಮೀನು ಮಂಜೂರಾತಿ ಪ್ರಕ್ರಿಯೆ ಪ್ರಗತಿ ಪರಿಶೀಲನೆ- ಮಹಬೂಬ್ ಪಾಷ
- ಅಕ್ಟೋಬರ್ 18. ಶಿವಮೊಗ್ಗ ಆಲ್ಕೊಳ ಸುತ್ತಮುತ್ತ ತಾತ್ಕಾಲಿಕ ವಿದ್ಯುತ್ ಸರಬರಾಜು ನಿಲುಗಡೆ. ಮೆಸ್ಕಾಂ ಪ್ರಕಟಣೆಶಿವಮೊಗ್ಗ ನಗರದ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-1 ರಿಂದ 4 ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.18 ರ ಬೆಳಿಗ್ಗೆ 09 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಕೆಳಕಂಡ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಎಸ್.ವಿ. ಬಡಾವಣೆ, ಗಾಡಿಕೊಪ್ಪ, ನಂಜಪ್ಪ ಹೆಲ್ತ್ ಕೇರ್, ಶರಾವತಿ ದಂತ ವೈದ್ಯಕೀಯ ಕಾಲೇಜು, ಮಲ್ಲಿಗೇನಹಳ್ಳಿ, ಸೋಮಿನಕೊಪ್ಪ ಪ್ರೆಸ್ ಕಾಲೋನಿ, ಸೋಮಿನಕೊಪ್ಪ, ಗಾಯತ್ರಿ ಲೇಔಟ್, ಮಲ್ಲಿಗೇನಹಳ್ಳಿ, ತ್ಯಾವರೆಕೊಪ್ಪ, ಮುದ್ದಿನಕೊಪ್ಪ, ಕೋಟೆಗಂಗೂರು, ಗುಡ್ಡದಾರೆ ಕೇರೆ, ಜಕಾತಿಕೊಪ್ಪ, ಪೆಸಿಟ್… Read more: ಅಕ್ಟೋಬರ್ 18. ಶಿವಮೊಗ್ಗ ಆಲ್ಕೊಳ ಸುತ್ತಮುತ್ತ ತಾತ್ಕಾಲಿಕ ವಿದ್ಯುತ್ ಸರಬರಾಜು ನಿಲುಗಡೆ. ಮೆಸ್ಕಾಂ ಪ್ರಕಟಣೆ
- ಮಾಜಿ ಯೋಧರು ಮತ್ತು ಅವಲಂಬಿತರಿಗೆ “ಸ್ಪರ್ಶ್ ಸಹಾಯತಾ ಶಿಬಿರ”ಪಿ.ಸಿ.ಡಿ.ಎ ಪ್ರತಿನಿಧಿಗಳಿಂದ ಮಾಜಿ ಸೈನಿಕರು ಮತ್ತು ಅವಲಂಬಿತರು ಹಾಗೂ ವೀರ ನಾರಿಯರುಗಳಿಗಾಗಿ “ಸ್ಪರ್ಶ್ ಸಹಾಯತಾ ಶಿಬಿರ” ವನ್ನು ಮಲ್ಟಿ ಪರ್ಪಸ್ ಹಾಲ್, ಪಿ.ಸಿ.ಡಿ.ಎ, ಬೆಂಗಳೂರು ಇಲ್ಲಿ ದಿನಾಂಕ 04/11/2026 ಮತ್ತು 05/11/ 2026 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ಆಯೋಜಿಸಲಾಗಿದೆ.ಮಾಜಿ ಸೈನಿಕರು ಮತ್ತು ಅವಲಂಬಿತರು ಹಾಗೂ ವೀರ ನಾರಿಯರು, ಸ್ಪರ್ಶ್ ಸಂಬಂಧಿಸಿದಂತೆ ಹಾಗೂ ಜೀವನ ಪ್ರಮಾಣ ಪತ್ರ ಸಲ್ಲಿಸುವ ಕುರಿತಾದ ಸೂಕ್ತ ಸಲಹೆ ಮತ್ತು ಪರಿಹಾರಕ್ಕಾಗಿ ಸಂಬಂಧಿತ ಎಲ್ಲಾ ಪೂರಕ ದಾಖಲೆಗಳೊಂದಿಗೆ ಭಾಗವಹಿಸಬೇಕು.… Read more: ಮಾಜಿ ಯೋಧರು ಮತ್ತು ಅವಲಂಬಿತರಿಗೆ “ಸ್ಪರ್ಶ್ ಸಹಾಯತಾ ಶಿಬಿರ”
- ಸೊರಬದ ಜಾನಪದ ಕಲಾವಿದ ಶಿವರುದ್ರಪ್ಪ ಜೋಗಿ ಅವರಿಗೆ ದಸರೆಯಲ್ಲಿ ಸನ್ಮಾನಜಗತ್ ಪ್ರಸಿದ್ಧ ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧೀಕಾರದಿಂದ ತಾಲೂಕಿನ ಗೆಂಡ್ಲಾ ಹೊಸೂರು ಗ್ರಾಮದ ಜಾನಪದ ಕಲಾವಿದ ಶಿವರುದ್ರಪ್ಪ ಜೋಗಿ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯ ಡಿ.ಎಸ್. ಶಂಕರ್ ಶೇಟ್ ತಿಳಿಸಿದ್ದಾರೆ. ಮೈಸೂರಿನ ದಸರಾ ಉತ್ಸವದ ಅಂಗವಾಗಿ ಅ.17 ರಂದು ಬೆಳಗ್ಗೆ 11 ಕ್ಕೆ ಹಳೇ ಡಿಸಿ ಕಚೇರಿ ಮುಂಭಾಗದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದ ಪುಸ್ತಕ ಮೇಳದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ… Read more: ಸೊರಬದ ಜಾನಪದ ಕಲಾವಿದ ಶಿವರುದ್ರಪ್ಪ ಜೋಗಿ ಅವರಿಗೆ ದಸರೆಯಲ್ಲಿ ಸನ್ಮಾನ
- ಸಮಾಜಸೇವಕ ಬಿ.ಎಸ್.ಶ್ರೀಧರ್ ನಿಧನ. ಗಣ್ಯರ ಸಂತಾಪಶಿವಮೊಗ್ಗ ನಗರದ ಹಿರಿಯ ಅಡಿಕೆ ಮಂಡಿ ವರ್ತಕರು ಹಾಗೂ ಸಮಾಜಮುಖಿಯಾಗಿದ್ದ ಶ್ರೀಧರ್ ಬಿ.ಎಸ್. (75) ಅವರು ಹೃದಯಾಘಾತದಿಂದ ಇಂದು ನಿಧನರಾದರು. ಮೃತರು ಪತ್ನಿ ಭಾರತಿ ಶ್ರೀಧರ್, ಪುತ್ರ ಸಹದೇವ್ ಹಾಗೂ ಪುತ್ರಿ ಶ್ರಾವ್ಯ ಅವರನ್ನು ಅಗಲಿದ್ದಾರೆ. ಶ್ರೀಧರ್ ಅವರು ಸಿಟಿ ಕ್ಲಬ್ ಮತ್ತು ಕಂಟ್ರಿ ಕ್ಲಬ್ನ ಸದಸ್ಯರಾಗಿ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಡಿಕೆ ಮಂಡಿ ವರ್ತಕರಾಗಿ ಗುರುತಿಸಿಕೊಂಡಿದ್ದ ಅವರು, ಸಮಾಜಮುಖಿ ಕಾರ್ಯಗಳಲ್ಲಿಯೂ ಸಕ್ರಿಯರಾಗಿದ್ದರು. ಅವರ ನಿಧನಕ್ಕೆ ಸಿಟಿ ಕ್ಲಬ್ ಹಾಗೂ ಕಂಟ್ರಿ ಕ್ಲಬ್ನ ಅಧ್ಯಕ್ಷರು, ಪದಾಧಿಕಾರಿಗಳು… Read more: ಸಮಾಜಸೇವಕ ಬಿ.ಎಸ್.ಶ್ರೀಧರ್ ನಿಧನ. ಗಣ್ಯರ ಸಂತಾಪ
- ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ ಸ್ಥಾಪನೆಗೆ “ಕಸಂ” ವೇದಿಕೆ ಬೆಂಬಲ-ಶಿವಮೂರ್ತಿಕರ್ನಾಟಕ ಹೈಕೋರ್ಟ್ ಪೀಠವನ್ನು ಶಿವಮೊಗ್ಗದಲ್ಲಿ ಸ್ಥಾಪಿಸಬೇಕೆಂಬ ವಕೀಲರ ನ್ಯಾಯಯುತ ಬೇಡಿಕೆಗೆ ಕರುನಾಡು ಸಂರಕ್ಷಣಾ ವೇದಿಕೆ ತನ್ನ ಬೆಂಬಲ ನೀಡಲಿದೆ ಎಂದು ಜಿಲ್ಲಾ ಅಧ್ಯಕ್ಷ ಶಿವಮೂರ್ತಿ ತಿಳಿಸಿದರು. ಅವರು ಇಂದು ನಗರದ ವಕೀಲರ ಭವನದ ಸಮೀಪ ಶಿವಮೊಗ್ಗ ವಕೀಲರ ಸಂಘದ ವತಿಯಿಂದ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ನಡೆಯುತ್ತಿರುವ ಎರಡನೇ ಹಂತದ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿದರೆ ಈ ಭಾಗದ ಜನರಿಗೆ ನ್ಯಾಯದಾನ ವ್ಯವಸ್ಥೆ ಮತ್ತಷ್ಟು ಸುಲಭವಾಗಿ ತಲುಪಬೇಕು ಎಂಬ ದೃಷ್ಟಿಯಿಂದ ಶಿವಮೊಗ್ಗದಲ್ಲಿ… Read more: ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ ಸ್ಥಾಪನೆಗೆ “ಕಸಂ” ವೇದಿಕೆ ಬೆಂಬಲ-ಶಿವಮೂರ್ತಿ
- ವ್ಯಕ್ತಿಯನ್ನು ಮಾನಸಿಕ ಸದೃಢಗೊಳಿಸುವಲ್ಲಿ ಪುಸ್ತಕಗಳದ್ದು ಮಹತ್ವದ ಪಾತ್ರ- ಆರ್.ಕೆ.ರಾಜುಪುಸ್ತಕಗಳು ವ್ಯಕ್ತಿತ್ವ ವಿಕಸನದ ದೀವಿಗೆಯಾಗಬೇಕು. ವ್ಯಕ್ತಿಯನ್ನು ಮಾನಸಿಕವಾಗಿ ಸದೃಢಗೊಳಿಸುವಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಾಜು ಆರ್.ಕೆ. ತಿಳಿಸಿದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅ.15ರಂದು ಐಕ್ಯೂಎಸಿ, ಕನ್ನಡ ವಿಭಾಗ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ 16ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮೆಚ್ಚಿನ ಪುಸ್ತಕಗಳನ್ನು ಪರಿಚಯಿಸಿ, ಅವುಗಳ… Read more: ವ್ಯಕ್ತಿಯನ್ನು ಮಾನಸಿಕ ಸದೃಢಗೊಳಿಸುವಲ್ಲಿ ಪುಸ್ತಕಗಳದ್ದು ಮಹತ್ವದ ಪಾತ್ರ- ಆರ್.ಕೆ.ರಾಜು
Book Your Advertisement Now in Shimoga News.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp

Why Keelambi Media Lab Pvt Ltd in Shimoga News ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App

KLIVE Android App on Google Play Store

Download the most loved Klive App for your Android phone or tablet.
