Saturday, October 10, 2026
Saturday, October 10, 2026

ಶೀ ಕ್ಷೇತ್ರ ವರದಾಮೂಲ ದಲ್ಲಿ ವೈಭವದ ನವರಾತ್ರಿ ಉತ್ಸವ

Date:

ಶ್ರೀವರದಾಂಬಾ ದೇವಸ್ಥಾನದ ಶ್ರೀಕ್ಷೇತ್ರ ವರದಾಮೂಲದಲ್ಲಿ ದಿನಾಂಕ: 11-10-26ನೇ ಭಾನುವಾರದಿಂದ 21-10-26 ನೇ ಬುಧವಾರದವರೆಗೆ ವೈಭವದ ನವರಾತ್ರಿ ಉತ್ಸವ ನಡೆಯಲಿದೆ. ಪ್ರತಿದಿನ ತ್ರಿಕಾಲ ಪೂಜೆ, ದೇವಿ ಸಂಬಂಧವಾದ ಹೋಮಗಳು, ಪಾರಾಯಣಗಳು, ದುರ್ಗಾದೀಪ ನಮಸ್ಕಾರ, ಸರಸ್ವತಿ ಪೂಜೆ, ಅಕ್ಷರಾಭ್ಯಾಸ ಮುಂತಾದವುಗಳು ಪ್ರತಿವರ್ಷದಂತೆ ನಡೆಯಲಿವೆ.

*ವಿಶೇಷ ಧಾರ್ಮಿಕ ಕಾರ್ಯಕ್ರಮಗಳು:

ದಿನಾಂಕ: 15-10-26 ಗುರುವಾರ ಬೆಳಿಗ್ಗೆ 10-೦೦ಗಂಟೆಯಿಂದ ಶ್ರೀ ಲಲಿತಾ ಪಂಚಮಿ ಪ್ರಯುಕ್ತ ಸಾಮೂಹಿಕ ಕುಂಕುಮಾರ್ಚನೆ.
ದಿನಾಂಕ: 21-10-26ನೇ ಬುಧವಾರ ಬೆಳಿಗ್ಗೆ 9-೦೦ ಗಂಟೆಗೆ “ ಚಂಡಿ ಹವನ” ಏರ್ಪಡಿಸಿದೆ. ಮಧ್ಯಾಹ್ನ 3 ಗಂಟೆಗೆ
ವಿಜಯದಶಮಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ.*

ಈ ಎರಡೂ ದಿನಗಳಲ್ಲಿ ಮಧ್ಯಾಹ್ನ ಪ್ರಸಾದ ಭೋಜನದ ವ್ಯವಸ್ಥೆ ಇರುತ್ತದೆ .

ಭಕ್ತಾದಿಗಳು ತಮ್ಮ ತನು ಮನ ಧನ ಸಹಾಯ ನೀಡಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪಾಶೀವಾದಕ್ಕೆ ಪಾತ್ರರಾಗಬೇಕಾಗಿ ಶ್ರೀ ವರದಾಂಬಾ ಸೇವಾ ಪ್ರತಿಷ್ಠಾನದ ಅಧ್ಯಕ್ಷರು/ ಆಡಳಿತ ಮಂಡಳಿಯ ಸದಸ್ಯರುಗಳು ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ಫೋನ್: 9882209828 9449826570

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...