ದಿನಾಂಕ:14.09.2026 ರಂದು ಸಾರ್ವತ್ರಿಕ ಗಣೇಶೋತ್ಸವ ಇರುವುದರಿಂದ ನಗರ ಉಪ ವಿಭಾಗ-3, ಮೆಸ್ಕಾಂ, ಶಿವಮೊಗ್ಗ ವ್ಯಾಪ್ತಿಯಲ್ಲಿ ಏಕ ಗವಾಕ್ಷಿ ಪದ್ದತಿಯಲ್ಲಿ ಮೆಸ್ಕಾಂ ವತಿಯಿಂದ ವಿದ್ಯುತ್ ಮಂಜೂರಾತಿ ನೀಡಲು ಸೆ.09 ರಿಂದ 14 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ನಗರ ಉಪ ವಿಭಾಗ-3, ಮೆಸ್ಕಾಂ, ಗುಡ್ಲಕ್ ವೃತ್ತದ ಹತ್ತಿರ, ಸ್ವಾಮಿ ವಿವೇಕಾನಂದ ಬಡಾವಣೆ, ಶಿವಮೊಗ್ಗ ಇಲ್ಲಿ ಕೆಲಸ ನಿರ್ವಹಿಸಲಾಗುವುದು. ಸದರಿ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಮೆಸ್ಕಾಂ ತಿಳಿಸಿದೆ.
ಗಣೇಶೋತ್ಸವ ಪೆಂಡಾಲ್ ಗಳಿಗೆ ವಿದ್ಯುತ್ ಮಂಜೂರಾತಿ; ಏಕ ಗವಾಕ್ಷಿ ಪದ್ಧತಿ ಮೆಸ್ಕಾಂ ಪ್ರಕಟಣೆ
Date:
