ಇತ್ತೀಚಿನ ಯುವ ಜನಾಂಗದಲ್ಲಿ ಹೋರಾಟದ ಸ್ವಾತಂತ್ರ್ಯ ಹೋರಾಟದ ಬೆಲೆ ಗೊತ್ತಿಲ್ಲದೆ ಸ್ವಾತಂತ್ರ ದುರುಪಯೋಗವಾಗುತ್ತಿದೆ ಎಂದು ರೋಸ್ ಕ್ಲಬ್ಬಿನ ಅಧ್ಯಕ್ಷರಾದ ಹೆಚ್ ಸಿ ಸುರೇಶ ಅವ್ರು ವಿಷಾದ ವ್ಯಕ್ತಪಡಿಸಿದರು. ರೋಸ್ಟ್ ಕ್ಲಬ್ಬಿನಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿದರು ದೇಶಕ್ಕಾಗಿ ದುಡಿದ ಮಹನೀಯರ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಯುವಶಕ್ತಿಯನ್ನು ಯುವಶಕ್ತಿಯನ್ನು ಸರಿಯಾದ ದಿಕ್ಕಿಗೆ ಕೊಂಡೊಯ್ಯಲು ಸ್ವಾತಂತ್ರ ಹೋರಾಟಗಾರರ ಬದುಕು ಮಾದರಿಯಾಗಬೇಕೆಂದು ನುಡಿದರು. ಕಾರ್ಯದರ್ಶಿ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ಸ್ವಾತಂತ್ರದ ನಂತರ ಭಾರತವು ಅನೇಕ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿ ಅಭಿವೃದ್ಧಿ ಹೊಂದಿದ ರಾಷ್ಟ್ರ ವಾಗುವ ತ್ತ ಜ್ಞಾಪುಗಾನು ಇಡುತ್ತಿದೆ. ಹಾಗೆ ನಮ್ಮ ದೇಶ ಸದೃಢವಾಗಿ ಬಲಿಷ್ಠವಾಗುತ್ತಿದೆ ಈ ನಿಟ್ಟಿನಲ್ಲಿ ನಾವೆಲ್ಲರೂ ದೇಶಕ್ಕಾಗಿ ದುಡಿದ ಹುತಾತ್ಮರನ್ನು ಪ್ರತಿನಿತ್ಯ ಸ್ಮರಣೆ ಮಾಡಬೇಕು ಎಂದು ನುಡಿದರು. ಸಮಾರಂಭದಲ್ಲಿ ರೋಸ್ ಕ್ಲಬ್ಬಿನ ನಿರ್ದೇಶಕರುಗಳಾದ ಅಗಡಿ ಮಹೇಶ್ ವಿನಾಯಕ. ಜಿಕೆ ಪ್ರಕಾಶ್. ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ್. ಸುನಿಲ್ ಕುಮಾರ್ ಹಾಗೂ ರೋಟರಿ ಕ್ಲಬ್ಬಿನ ಎಲ್ಲಾ ಗೌರವಾನ್ವಿತ ಹಿರಿಯ ಸದಸ್ಯರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಹಾಗೂ ದೇಶಭಕ್ತಿ ಗೀತೆಯೊಂದಿಗೆ ಕೊನೆಗೊಂಡಿತು
ಸ್ವಾತಂತ್ರ್ಯದ ಬೆಲೆ ಗೊತ್ತಿಲ್ಲದೆ ದುರುಪಯೋಗವಾಗುತ್ತಿದೆ- ಹೆಚ್.ಸಿ.ಸುರೇಶ್
Date:
