Tuesday, September 22, 2026
Tuesday, September 22, 2026

ಆಗಸ್ಟ್ 16, ಶಿವಮೊಗ್ಗದಲ್ಲಿ ಅಂತರ ಶಾಲಾ ಚೆಸ್ ಸ್ಪರ್ಧೆ

Date:

ಕಳೆದ 26 ವರ್ಷಗಳಿಂದ ಶಿವಮೊಗ್ಗದಲ್ಲಿ ಚೆಸ್ ತರಬೇತಿ ನೀಡುತ್ತಿರುವ ನಳಂದ ಚೆಸ್ ಅಕಾಡೆಮಿಯು ಆಗಸ್ಟ್ 16 ರ ಶನಿವಾರ ಬಾಲಕ ಮತ್ತು ಬಾಲಕಿಯರಿಗಾಗಿ ಅಂತರ್ ಶಾಲಾ ಚೆಸ್ ಸ್ಪರ್ಧೆಯನ್ನು ಆಯೋಜಿಸಿದೆ.

ಯು-8, ಯು-10, ಯು-12, ಯು-16 ವಿಭಾಗಗಳಲ್ಲಿ ಪ್ರತ್ಯೇಕವಾಗಿ ನಡೆಯುವ ಈ ಸ್ಪರ್ಧೆಯು ಸ್ನೇಹ ಮಿಲನ ಹಾಲ್, ಸೇಕ್ರೆಡ್ ಹಾರ್ಟ್ ಚರ್ಚ್ ಕಾಂಪೌಂಡ್, ಬಿ.ಎಚ್. ರಸ್ತೆ, ಶಿವಮೊಗ್ಗದಲ್ಲಿ ನಡೆಯಲಿದೆ.

ಬೆಳಗ್ಗೆ 8:45ಕ್ಕೆ ರಿಪೋರ್ಟಿಂಗ್ ಇರುತ್ತದೆ. ಸ್ಪರ್ಧೆಯು ಬೆಳಗ್ಗೆ 9 ಗಂಟೆಗೆ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ ಎಂದು ಅಕಾಡೆಮಿಯ ಸಂಘಟಕರು ತಿಳಿಸಿದರು.

ಆಸಕ್ತ ಶಾಲೆಗಳು/ವಿದ್ಯಾರ್ಥಿಗಳು ಆಗಸ್ಟ್ 15, ಸಂಜೆ 7:00ರ ಒಳಗೆ ನಳಂದ ಚೆಸ್ ಅಕಾಡೆಮಿ ಎನ್.ಸಿ.ಎ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

ನೋಂದಣಿ ವಿಳಾಸ: 89/1, ಹೊಸ್ಮನೆ 1ನೇ ಕ್ರಾಸ್ ಎಕ್ಸ್‌ಟೆನ್ಷನ್, ಶಿವಮೊಗ್ಗ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ಕೃಷ್ಣ ಉಡುಪ: 98444 36276, 99458 09662
ಕೃಷ್ಣ: 63637 72519

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...