Sagara Photographic Society ಸಾಗರ ಫೋಟೋಗ್ರಾಫಿಕ್ ಸೊಸೈಟಿ (SPS) ಪ್ರತಿ ವರ್ಷದಂತೆ ಇದೇ ಡಿಸೆಂಬರ್ 25 ರಿಂದ 28 ರ ವರೆಗೆ, ನೀನಾಸಮ್ ಹೆಗ್ಗೋಡು ಇವರ ಸಹಯೋಗದೊಂದಿಗೆ ನಾಲ್ಕು ದಿನಗಳ ಕಲಾತ್ಮಕ ಛಾಯಾಚಿತ್ರ ಕಾರ್ಯಾಗಾರವನ್ನು ಆಯೋಜಿಸಿದೆ.
ಫೋಟೋಗ್ರಫಿಯಲ್ಲಿ ಆಸಕ್ತಿಯುಳ್ಳವರು ಮೊಬೈಲ್ ನಂ. 9448627878 ಗೆ ಸಂಪರ್ಕಿಸಬಹುದು.
