Yakshagana ಯಕ್ಷಗಾನ ತಾಳ ಮದ್ದಲೆಯ ಖ್ಯಾತ ಅರ್ಥದಾರಿಗಳು ಹಿರಿಯ ಚಿಂತಗರು ಪ್ರಸಿದ್ಧ ಮಾತುಗಾರರು ಹಾಗೂ ಮಂಗಳೂರಿನ ಕಾಲೇಜು ಪ್ರಿನ್ಸಿಪಾಲರಾಗಿ ನಿವೃತ್ತಿರಾದ ಡಾಕ್ಟರ್ ಪ್ರಭಾಕರ ಜೋಶಿ ಅವರು ಈ ದಿನ ಶಿವಮೊಗ್ಗಕ್ಕೆ ಡಾಕ್ಟರ್ ಯಶೋಧ ಕಾಶಿ ಅವರಿಗೆ ಅವರ ಐವತ್ತು ವರ್ಷದ ವೈದ್ಯ ಸೇವೆಯನ್ನು ಗುರುತಿಸಿ ಅವರ ಮನೆಯಲ್ಲಿ ಗೌರವಿಸಿದರು ಹಾಗೂ ಡಾಕ್ಟರ್ ಯಶೋಧ ಅವರಿಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ಶುಭ ಹಾರೈಸಿದರು.
Yakshagana ವೈದ್ಯರಾಗಿ ಐವತ್ತು ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಡಾ.ಯಶೋದ ಕಾಶಿ ಅವರಿಗೆ ಆತ್ಮೀಯ ಸನ್ಮಾನ
Date:
