Gangadharendra Saraswati Swamiji ಸೊರಬ ತಾಲ್ಲೂಕು ಭಗವದ್ಗೀತಾ ಅಭಿಯಾನ ೨೦೨೫ ರ ಸಮಿತಿಯವರು ಹಾಗೂ ಪ್ರಶಿಕ್ಷಣ ಮಾತೆಯರು, ಸರ್ವ ಸಮಾಜದವರು , ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಈ ಸಭೆಗೆ ಸಕಾಲದಲ್ಲಿ ಆಗಮಿಸಿ ಸಹಕರಿಸಿದ ಸರ್ವರಿಗೂ ಹಾಗೂ ಪ್ರಶಿಕ್ಷಣ ತರಬೇತಿ ಮಾತೆಯರಿಗೂ, ಸಮಿತಿ ಪದಾಧಿಕಾರಿಗಳು ಮತ್ತು Gangadharendra Saraswati Swamiji ಸದಸ್ಯರುಗಳಿಗೂ, ಎಲ್ಲ ಸಮಾಜದ ಬಂಧು – ಭಗಿನೀಯರಿಗೂ, ಸ್ಥಳ ಅವಕಾಶ ನೀಡಿ ಸಹಕರಿಸಿದ ಟೌನ್ ವೀರಶೈವ ಸಮಿತಿಯವರಿಗೂ, ಪತ್ರಕರ್ತರಿಗೂ ಅನಂತ ಧನ್ಯವಾದಗಳು. ಇನ್ನು ಮುಂದೆ ಇನ್ನೂ ಹೆಚ್ಚಿನ ಸಹಕಾರ ನೀಡಿ ಶ್ರೀ ಕೃಷ್ಣ ಪರಮಾತ್ಮನ ಹಾಗೂ ಶ್ರೀ ಗುರುಗಳ ಕೃಪೆಗೆ ಪಾತ್ರರಾಗಲು ಕೋರುತ್ತೇವೆ ಎಂದು ಅಭಿಯಾನ ಸಮಿತಿಯವರು ವಂದನೆ ಸಲ್ಲಿಸಿದ್ದಾರೆ.
Gangadharendra Saraswati Swamiji ಸೊರಬದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿ ಸಭೆಯಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಉಪಸ್ಥಿತಿ.
Date:
