2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಮಹನೀಯರುಗಳಾದ ಪ್ರೊ. ರಾಜೇಂದ್ರ ಚೆನ್ನಿ (ಸಾಹಿತ್ಯ ಕ್ಷೇತ್ರ), ಶ್ರೀ ಬಿ.ಟಾಕಪ್ಪ ಕಣ್ಣೂರು (ಜಾನಪದ ಕ್ಷೇತ್ರ) ಹಾಗೂ ಶ್ರೀ ಕೋಣಂದೂರು ಲಿಂಗಪ್ಪ (ಸಮಾಜಸೇವೆ ಕ್ಷೇತ್ರ) ರವರಿಗೆ ಕನ್ನಡ ಸಾಹಿತ್ಯ ಜೀವಿಗಳ ಪರವಾಗಿ ಮತ್ತು ಕೆ ಲೈವ್ ನ್ಯೂಸ್ ಬಳಗದ ಆತ್ಮೀಯ ಅಭಿನಂದನೆಗಳು..
ಕನ್ನಡದ ಪ್ರಸಿದ್ಧ ವಿಮರ್ಶಕ ಡಾ.ರಾಜೇಂದ್ರ ಚೆನ್ನಿ, ಕಲಾವಿದ ಬಿ. ಟಾಕಪ್ಪ ಕಣ್ಣೂರು & ಸಮಾಜ ಸೇವಕ ಕೋಣಂದೂರು ಲಿಂಗಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ
Date:
