JCI Shimoga Malnad ಪ್ರತಿಷ್ಠಿತ ಜೆಸಿಐ ವಲೆಯ ಮಟ್ಟದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ. ನೂತನ ವಲಯ್ಯಾಧ್ಯಕ್ಷರಾಗಿ ಮಧುಸೂದನ್ ನಾವಡ ಆಯ್ಕೆ
ಜೆಸಿಐ ವಲಯ 24ರ 2026 ನೇ ಸಾಲಿಗೆ. ಶಿವಮೊಗ್ಗ ನಗರದ ಒಕ್ಕಲಿಗರ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ
ಜೆ ಸಿಐನ. ಮಧುಸೂದನ್ ನಾವಡ ಅವರು ವಲಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ವಲಯ ಉಪಾಧ್ಯಕ್ಷರಾಗಿ ಕುಮಾರ್ ಬೆಣ್ಣೆ. ಅಭಿಜಿತ್ ಎಚ್ ಎಫ್. ಅಮೃತ್ ಸಿ. ಕಾರ್ಕಳ ಗಣೇಶ್ ರಮೇಶ್ ಪೈ. ಹಾಗೂ ಜೋನ್ ಆಫೀಸರ್ ಆಗಿ ಜೀವಿ ಗಣೇಶ್.. ಪ್ರಮೋದ್ ಶಾಸ್ತ್ರಿ. ರಸುಲ್.. ಆಯ್ಕೆಯಾಗಿ. ಅಧಿಕಾರವಹಿಸಿಕೊಂಡು ಪ್ರಮಾಣವಚನ ಸ್ವೀಕರಿಸಿದರು.
JCI Shimoga Malnad ಈ ಚುನಾವಣಾ ಅಧಿಕಾರಿಗಳಾಗಿ. ಜೆ ಸಿ ಐ ಭಾರತದಿಂದ. ವರ್ಷ ಮೆನನ್. ರಾಷ್ಟ್ರೀಯ ನಿರ್ದೇಶಕರಾದ. ಅನುಷ್ ಗೌಡ. ಚನ್ನ fc ವೀರೇಶ್. ಶಿವಕುಮಾರ್. ಪ್ರಶಾಂತ್ ಉಪಸ್ಥಿತರಿದ್ದರು ವಿಜೇತ ತಂಡದವರಿಗೆ. ಹಾಲಿ ವಲಯ ಅಧ್ಯಕ್ಷರಾದ. ಗೌರೀಶ್ ಭಾರ್ಗವ್. ಹಾಗೂ ಎಲ್ಲಾ ಜೆ ಸಿ ಐ
ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಅಭಿನಂದಿಸಿದ್ದಾರೆ
