Bhagavad Gita ಭಗವದ್ ಗೀತೆ ಪ್ರಶಿಕ್ಷಣ ಶಿಬಿರ ಶ್ರಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಇವರ ಆಶ್ರಯ ದ ಲ್ಲಿ ಭಗವದ್ ಗೀತೆ ಅಭಿಯಾನ ದ ಪ್ರಶಿಕ್ಷಣ ಶಿಬಿರ ಕಾರಣ ಗಿರಿ ಸಿದ್ಧಿವಿನಾಯಕ ಸಭಾ ಭವನ ದಲ್ಲಿ ಸಂಪನ್ನ ಗೊಂಡಿತು.
ಗಾಯತ್ರಿ ಅರುಣ್ ಮತ್ತು ಸಂಗಡಿಗರು ಪ್ರಾರ್ಥಸಿದರು.
ಹೊಸನಗರ ತಾಲೂಕು ಗೀತಾ ಅಭಿಯಾನ ಸಮಿತಿಯ ಗೌರವ ಅಧ್ಯಕ್ಷ ರಾದ ಡಾ ರಾಮಚಂದ್ರ ರಾವ್ ಅವರು ಪ್ರಶಿಕ್ಷಣ ಶಿಬಿರ ಉದ್ಘಾಟಿಸಿದ ರೆ . ಸಂಚಾಲಕ ರಾದ ಶ್ರೀಮತಿ ಅನುಪಮ ಸುರೇಶ್ ಅತಿಥಿ ಗಳನ್ನು ಸ್ವಾಗತಿಸಿದರು. ಶ್ರೀಯುತ ಹನಿಯ ರವಿ ಅವರು ಪ್ರಾಸ್ತಾವಿಕ ನುಡಿ ಗಳನ್ನಾಡಿ ಭಗವದ್ ಗೀತೆ ಮಕ್ಕಳು ಹೆಚ್ಚು ಕಲಿಯುವ ಕೆಲಸ ಆಗಬೇಕು ಎಂದರು ಭಗವದ್ ಗೀತೆ ಅಭಿಯಾನ Bhagavad Gita ಸಮಿತಿಯ ಅಧ್ಯಕ್ಷ ರಾದ ವಿಜೇಂದ್ರ ಶೇ ಟ್ ಅವರು ಬೇರೆ ಧರ್ಮದವರು ಅವರ ಗ್ರಂಥ ವನ್ನು ಓದುವ ಹಾಗೆ ನಾವು ಭಗವದ್ ಗೀತೆ ಪುಸ್ತಕ ಪ್ರತೀ ಒಬ್ಬರ ಮನೆಯಲ್ಲಿ ಇಟ್ಟುಕೊಂಡು ದಿನಾ ಪಠಣ ಮಾಡಬೇಕು ಎಂದರು. ಸಂಚಾಲಕ ರಾದ ಸದಾಶಿವ ಶ್ರೇಷ್ಟಿ ಅವರು ವಂದನಾರ್ಪಣೆ ಮಾಡಿದರು ಶ್ರೀಲಕ್ಷ್ಮೀ ಶ್ರೀಪತಿ ಅವರು ನಿರೂಪಿಸಿದರು. ಮಳೆಯ ನಡುವೆಯೂ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಭಾಗವಹಿಸಿದ್ದರು
Bhagavad Gita ಮಕ್ಕಳಲ್ಲಿ ಭಗವದ್ಗೀತೆ ಕಲಿಕೆ ಹೆಚ್ಚಾಗಬೇಕು- ಹನಿಯ ರವಿ
Date:
