Diksuchi Adventures ಶಿವಮೊಗ್ಗ ನಗರದ ದಿಕ್ಸೂಚಿ ಅಡ್ವೆಂಚರ್ಸ್ ವತಿಯಿಂದ ಜನವರಿ 19-1-25ರ ಭಾನುವಾರ ಮಲಂದೂರ್ ಬಳಿ ಇರುವ ಬಳಿ ನರಸಿಂಹ ಪರ್ವತಕ್ಕೆ ಒಂದು ದಿನದ ಚಾರಣ ಹಮ್ಮಿಕೊಳ್ಳಲಾಗಿದೆ ಕೊಳ್ಳಲಾಗಿದೆ.
ಶಿವಮೊಗ್ಗದಿಂದ ಜನವರಿ 19ರಂದು ಭಾನುವಾರ ಬೆಳಗ್ಗೆ 4.30 ಕ್ಕೆ ಚಾರಣ ಆರಂಭಗೊಳ್ಳಲಿದ್ದು, ಬೆಳಗ್ಗೆ7.00ಗಂಟೆ ಗೆ ಮಲಂದೂರ್ ಚೆಕ್ ಪೋಸ್ಟ್ ಬಳಿ ಇರುವ ಬೇಸ್ ಕ್ಯಾಂಪ್ ತಲುಪಿ ಬೆಳಗಿನ ಉಪಾಹಾರ ಸೇವಿಸಿದ ನಂತರ ಅಲ್ಲಿಂದ ಬರ್ಕಣ ಫಾಲ್ಸ್. ನರಸಿಂಹ ಪರ್ವತ ಕ್ಕೆ ಚಾರಣ ಆರಂಭಗೊಳ್ಳಲಿದೆ. ನಂತರ ಕಿಗ್ಗ .ಹಾಗೂ ಶೃಂಗೇರಿ ದೇವಸ್ಥಾನ ವೀಕ್ಷಿಸಿವಾಪಸ್ ಶಿವಮೊಗ್ಗಕ್ಕೆ ರಾತ್ರಿ ಬರುವುದು ಒಟ್ಟು ಹೋಗಿ ಬರುವುದು ಚಾರಣದ ದೂರ 19 ಕಿಲೋಮೀಟರ್
Diksuchi Adventures ಚಾರಣದಲ್ಲಿ ಉಪಾಹಾರ, ಊಟ, ಬಸ್ ಸೌಲಭ್ಯ, ಅರಣ್ಯ ಪ್ರವೇಶದ ಅನುಮತಿ ವ್ಯವಸ್ಥೆ ಮಾಡಲಾಗುತ್ತದೆ. ಚಾರಣದಲ್ಲಿ ಭಾಗಿಯಾಗಲು ಆಸಕ್ತ ಇರುವವರು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 8277314779 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Diksuchi Adventures ಮಲ್ಲಂದೂರ್ ನರಸಿಂಹ ಪರ್ವತಕ್ಕೆಚಾರಣ ಮಾಡುವ ಆಸಕ್ತರಿಗೆ ಮಾಹಿತಿ
Date: