Thursday, December 18, 2025
Thursday, December 18, 2025

Awake Institute ಬ್ಯೂಟಿ ಪಾರ್ಲರ್ ನಿರ್ವಹಿಸುವ ಆಸಕ್ತ ಮಹಿಳೆಯರಿಗೆ ಜನವರಿ 6 ರಿಂದ ತರಬೇತಿ

Date:

Awake Institute ಅವೇಕ್ ಸಂಸ್ಥೆಯು ಕಳೆದ 41 ವರ್ಷಗಳಿಂದಲೂ ಆರ್ಥಿಕ ಅಭಿವೃದ್ಧಿಯ ಮೂಲಕ ಮಹಿಳೆಯರ ಸಶಕ್ತೀಕರಣಕ್ಕೆ ಮುಡಿಪಾಗಿರುವ ಭಾರತದ ಪ್ರಪ್ರಥಮ ಸಂಸ್ಥೆ ಹಾಗು ಸ್ವಾವಲಂಬನೆಯ ದಿಸೆಯಲ್ಲಿ ಸದಸ್ಯತ್ವವನ್ನು ಪಡೆದಿರುವ ಮಹಿಳಾ ಉದ್ಯಮಿಗಳು ನಡೆಸುವ ಸ್ವಯಂ ಸೇವಾ ಸಂಸ್ಥೆಯಾಗಿ ಶ್ರಮಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಅವೇಕ್ ಸಂಸ್ಥೆಯು ಸ್ವಂತ ಉದ್ಯಮ ಪ್ರಾರಂಭ ಮಾಡಲು ಬಯಸುವ ಆಸಕ್ತ ಮಹಿಳೆಯರಿಗೆ, 15 ದಿನಗಳ ಬ್ಯೂಟಿ ಪಾರ್ಲರ್ ಕೌಶಲ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ದಿನಾಂಕ: 06.01.2025 ರಿಂದ 25.01.2025 ರವರೆಗೆ ಏರ್ಪಡಿಸಿದ್ದು, ಈ ತರಬೇತಿಯಲ್ಲಿ ಪಾರ್ಲರ್‌ಗೆ ಸಂಬಂಧಿಸಿದ ತ್ರೆಡಿಂಗ್, ವ್ಯಕ್ಸಿಂಗ್, ಬ್ಲಿಚಿಂಗ್, ಮೇಕಪ್ ಕಿಟ್, ಡಿ-ಟಾನ್, ಕ್ಲೀನ್ ಆಪ್, ಫೇಶಿಯಲ್, ಹೆಡ್ ಮಾಷಾಜ್, ಮೆಹಂದಿ, ಹೇರ್ ಕಲರ್ಸ್, ಹೇರ್ ಕಟ್ಟಿಂಗ್, ಸ್ಕಿನ್ ಕೇರ್, ಇನ್ನೂ ಮುಂತಾದ ಬ್ಯೂಟಿ ಪಾರ್ಲರ್ ಉದ್ದಿಮೆಗೆ ಸಂಬಂಧಿಸಿದಂತೆ ಶಿಭಿರಾರ್ಥಿಗಳಿಗೆ ಕೌಶಲ್ಯ ಮತ್ತು ಬ್ಯಾಂಕಿಂಗ್ ಹಾಗೂ ಸಾಲ ಸೌಲಭ್ಯದ ನೀಡಲಾಗುವುದು.

Awake Institute ಹೆಚ್ಚಿನ ವಿವರಗಳಿಗಾಗಿ ಹಾಗು ಹೆಸರು ನೋಂದಾಣಿಗಾಗಿ ಸಂಪರ್ಕಿಸಿ ಎಸ್. ಸದಾಶಿವ – ಮುಖ್ಯ ತರಬೇತಿ ಸಂಯೋಜನಾಧಿಕಾರಿ ಅವೇಕ್, ಬಿ – 76, ಕೈಗಾರಿಕಾ ವಸಾಹತು, ರಾಜಾಜಿನಗರ, ಬೆಂಗಳೂರು – 560010, ದೂರವಾಣಿ ಸಂಖ್ಯೆ: 98800 41360 | 99012 40555 | 2338 5874 ಇಲ್ಲಿ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...

Department of Agriculture 2026 ಜನವರಿ 6. ಕೃಷಿ ಇಲಾಖೆಯಿಂದ “ಸಿರಿಧಾನ್ಯ & ಮರೆತು ಹೋದ ಖಾದ್ಯಗಳ ಪಾಕ ತಯಾರಿ” ಸ್ಪರ್ಧೆ

Department of Agriculture ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ಕೃಷಿ...

Shivamogga Police ಶಿಕಾರಿಪುರ- ಚುರ್ಚುಗುಂಡಿಯಿಂದ ಯುವಕ ನಾಪತ್ತೆ, ಪೊಲೀಸ್ ಪ್ರಕಟಣೆ

Shivamogga Police ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...