Srinidhi Education Society ಶಿವಮೊಗ್ಗದ ರಾಜೇಂದ್ರ ನಗರದಲ್ಲಿರುವ ಪ್ರೌಢಶಾಲೆಯಲ್ಲಿ ಶ್ರೀಮತಿ ಸುರಭಿ ಸಾಪ್ಟ್ವೇರ್ ಇಂಜಿನಿಯರ್ ಬೆಂಗಳೂರು ಇವರ ವತಿಯಿಂದ 1000.00 ಮುಖ ಬೆಲೆಯ 111 ಶಾಲಾ ಬ್ಯಾಗ್‌ನ್ನು ಉಚಿತವಾಗಿ ವಿತರಿಸಲಾಯಿತು .
Srinidhi Education Society ಕಸದಿಂದ ರಸ ವಿಷಯದ ಕುರಿತು ಮಾಹಿತಿ ನೀಡಿದರು .ಈ ಕಾರ್ಯಕ್ರಮದಲ್ಲಿ ಶ್ರೀನಿಧಿ ಎಜುಕೇಶನ್ ಸೊಸೈಟಿ (ರಿ) ಶಿವಮೊಗ್ಗ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಡಾ|| ಕಡಿದಾಳ್ ಗೋಪಾಲ್ ರವರು , ಉಪಾಧ್ಯಕ್ಷರಾದ ಶ್ರೀಯುತ ಟಿ ಡಿ ಆರ್ ಶ್ರೀಕಂಠಯ್ಯ ರವರು , ಆಡಳಿತಾಧಿಕಾರಿಗಳು ಮತ್ತು ಮುಖ್ಯೋಪಾಧ್ಯಾಯರು , ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯಾಗಿದ್ದು ಮತ್ತು ಶಾಲಾ ಬ್ಯಾಗ್‌ನ್ನು ನೀಡಿದ ಶ್ರೀಮತಿ ಸುರಭಿ ಇವರಿಗೆ ನಮ್ಮ ಸಂಸ್ಥೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಭಿನಂದಿಸಿದರು.