Thursday, June 18, 2026
Thursday, June 18, 2026

Shivamogga Police ದಿಢೀರ್ ಸ್ಥಳಗಳಲ್ಲಿ ವಿಶೇಷ ಗಸ್ತು, ಪೊಲೀಸ್ ಕ್ರಮದಿಂದ ಏನು ಫಲಿತಾಂಶ ? ಮಾಹಿತಿ ಇಲ್ಲಿದೆ

Date:

Shivamogga Police ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೊಲೀಸರು ದಿಢೀರ್‌ ಏರಿಯಾ ಡಾಮಿನೇಷನ್‌ (Area Domination) ವಿಶೇಷ ಗಸ್ತು ನಡೆಸಿದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆದೊಯ್ದು 71 ಲಘು ಪ್ರಕರಣ ದಾಖಲು ಮಾಡಿದ್ದಾರೆ.

ಎಲ್ಲೆಲ್ಲಿ ನಡೆಯಿತು ವಿಶೇಷ ಗಸ್ತು?:

Shivamogga Police ಶಿವಮೊಗ್ಗದ ಎಂ.ಕೆ.ಕೆ ರಸ್ತೆ, ಭರ್ಮಪ್ಪ ನಗರ, ಕ್ಲಾರ್ಕ್ ಪೇಟೆ, ಶೇಷಾದ್ರಿ ಪುರಂ, ಕೋಟೆ ರಸ್ತೆ, ಟಿಪ್ಪು ನಗರ, ಗೋಪಾಲ ಗೌಡ ಬಡಾವಣೆ, ಪದ್ಮ ಟಾಕೀಸ್ ಹತ್ತಿರ, ಬೊಮ್ಮನಕಟ್ಟೆ, ಶಿವಮೂರ್ತಿ ವೃತ್ತ, ತಿಲಕ್ ನಗರ, ರಾಗಿಗುಡ್ಡ.
ಶಿಕಾರಿಪುರ ಟೌನ್, ಸಂತೆ ಮಾರ್ಕೆಟ್, ಅಂಬರಗೊಪ್ಪ, ಸೊರಬದ ಆನವಟ್ಟಿ, ಸಾಗರದ ಉಪ್ಪಾರ ಕೇರಿ, ಜನ್ನತ್ ನಗರ, ಚೈನಾ ಗೇಟ್, ಕಾರ್ಗಲ್, ಯಡೆಹಳ್ಳಿ, ಆನಂದಪುರ ಮತ್ತು ತೀರ್ಥಹಳ್ಳಿಯ ಕುರುವಳ್ಳಿಯಲ್ಲಿ ವಿಶೇಷ ಗಸ್ತು ನಡೆಸಲಾಯಿತು. ಆಯಾ ಠಾಣೆಯ ಇನ್ಸ್‌ಪೆಕ್ಟರ್‌, ಸಬ್‌ ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ವಿಶೇಷ ಗಸ್ತಿನಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...