Thursday, August 6, 2026
Thursday, August 6, 2026

Breaking News ತಾವರೆಚಟ್ನಳ್ಳಿಹಿಟ್ & ರನ್ ಕೇಸ್.ವಿದ್ಯಾರ್ಥಿನಿ ಗಾನವಿ ಸಾವು

Date:

Breaking News ಶಿವಮೊಗ್ಗದ ತಾವರೆ ಚಟ್ನಳ್ಳಿ ರಸ್ತೆಯಲ್ಲಿ ಆಟೋ ಹಿಂದೆ ವೇಗವಾಗಿ ಬಂದ ಕ್ಯಾಂಟರ್ ಪಕ್ಕದಲ್ಲೇ ಆಟೋ ಸವರಿಕೊಂಡು ಸಾಗಿ
ಆಟೋ ವಾಲಿಕೊಂಡು‌ಬಿದ್ದಿದೆ.

Breaking News ಆಟೋ ದಲ್ಲಿದ್ದ ಗಾನವಿ,ತಾಯಿ ಮತ್ತು ಅಜ್ಜಿಗೆ ಪೆಟ್ಟಾಗಿದೆ. ತೀವ್ರಗಾಯಗೊಂಡ ಗಾನವಿ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವಾಗಲೇ ಅಸು ನೀಗಿದ್ದಾರೆ.

ಚೀಲೂರಿನಲ್ಲಿ ಆಪಾದಿತ ಡ್ರೈವರ್ ಮತ್ತು ಕ್ಯಾಂಟರ್ ವಾಹನವನಗನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಟೋ ಸವರಿ ಬಿದ್ದ ಘಟನೆ, ಸ್ಷಷ್ಟವಾಗಿ ಸಿಸಿಟಿವಿ ಯಲ್ಲಿ ಚಿತ್ರೀಕರಣವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಥಣ್ಣಗಾಗುತ್ತಿರುವ ಸಚಿವಾಕಾಂಕ್ಷಿತನ..…ಶಿವಕೌಶಲ

Shivamogga News ರಾಜಕೀಯದಲ್ಲಿ ಸ್ಥಿರತೆ ಯಾವತ್ತಿಗೂ ನಿರೀಕ್ಷಿಸಲಾಗದು ಎಂಬ ಮುತ್ಸದ್ದಿಗಳ ಮಾತಿದೆ....

DC Shivamogga ಮುಂದಿನ 61 ವಾರಗಳಿಗೆ ಜಾನುವಾರುಗಳ ಅಗತ್ಯ ಮೇವಿಗೆ ಕೊರತೆಯಿಲ್ಲ : ಪ್ರಭುಲಿಂಗ ಕವಳಿಕಟ್ಟಿ

DC Shivamogga ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಗಸ್ಟ್...