Monday, May 4, 2026
Monday, May 4, 2026

Shimoga Double Murder ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್ ದೊಂಬಿ. 28 ಮಂದಿ ಅಂದರ್

Date:

Shimoga Double Murder ಲಷ್ಕರ್‌ ಮೊಹಲ್ಲಾ ಸರ್ಕಲ್‌ ನಲ್ಲಿ ನಡೆದ ಗ್ಯಾಂಗ್‌ ವಾರ್‌ ಕೇಸ್‌ನಲ್ಲಿ ಸಾವಿನಪ್ಪಿದವರ ಸಂಖ್ಯೆ ಮೂರಕ್ಕೇರಿದೆ. ಇದರ ನಡುವೆ ಪ್ರಕರಣ ಸಂಬಂಧ 28 ಮಂದಿಯನ್ನ ಬಂಧಿಸಲಾಗಿದೆ.
ಕೊಲೆ ಘಟನೆಯಲ್ಲಿ ಸ್ಥಳದಲ್ಲಿಯೇ ಶೋಯಬ್ ಖಲಂದರ್ ಅಲಿಯಾಸ್ ಶೇಬು (32) ಹಾಗೂ ಅಣ್ಣಾ ನಗರ ನಿವಾಸಿ ಮೊಹಮ್ಮದ್ ಗೌಸ್‌ (30) ಸಾವನ್ನಪ್ಪಿದ್ದೃು. ಆನಂತರ ಆಸ್ಪತ್ರೆಯಲ್ಲಿ ಯಾಸಿನ್‌ ಖುರೇಶಿ ಸಾವನ್ನಪ್ಪಿದ್ದ. ಈ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಆದಿಲ್ ಸೇರಿದಂತೆ 18 ಮಂದಿಯನ್ನು ಕೋಟೆ ಪೊಲೀಸ್‌ ಸ್ಟೇಷನ್‌ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...