Saturday, December 6, 2025
Saturday, December 6, 2025

SSLC 2024 Exam Result ಮಾಧವ ನೆಲೆಯ ಹೆಮ್ಮೆಯ ಸಾಧಕಿ ,ವಿದ್ಯಾರ್ಥಿನಿಕು.ಲತಾ

Date:

SSLC 2024 Exam Result ಮಾಧವ ನೆಲೆ ..ನಿರಾಶ್ರಿತ ಮತ್ತು ಪೋಷಕರಿಂದ ಸಲಹಲಸಾಧ್ಯವಾದ ಮಕ್ಕಳಿಗೆ ಭವಿಷ್ಯ ಕಲ್ಪಿಸುವ ಸಾಮಾಜಿಕ ಸ್ವಯಂ ಸೇವಾ ಸಂಸ್ಥೆ.
ಮಕ್ಕಳಿಗೆ ಸೂಕ್ತ ಶಿಕ್ಷಣ, ವಸತಿ,ಜೀವನ ಕ್ಷೇಮ ಒದಗಿಸಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನ ರೂಪಿಸುವ ಧ್ಯೇಯವುಳ್ಳದ್ದಾಗಿದೆ.
ಅಲ್ಲಿಗೆ ಪ್ರವೇಶಿಸುವ
ಮಕ್ಕಳೆಲ್ಲರೂ ಸುಶಿಕ್ಷಿತ, ಅತ್ಯಂತ ವಿದ್ಯಾವಂತರ ಮನೆಯವರಲ್ಲ.ಬಹಳ ಸಾಮಾನ್ಯ ಸ್ಥಿತಿಯಿಂದ ಬಂದವರು. ಅಂತಹ ಮಕ್ಕಳನ್ನ ಮಮತೆಯಿಂದ ಪಾಲನೆ ಮಾಡಿ ಜೀವನದ ಭರವಸೆ ಉಂಟುಮಾಡುವ ಪ್ರಯತ್ನವೇ ಮಾಧವ ನೆಲೆ ಸಂಸ್ಥೆಯ ವೈಶಿಷ್ಟ್ಯ.
ಇದ್ದ ಸಾಮಾನ್ಯ ವ್ಯವಸ್ಥೆಯಲ್ಲಿಯೇ ಉತ್ತಮ ವಾತಾವರಣದಲ್ಲಿ ಮಕ್ಕಳ ಪೋಷಣೆಯಾಗುತ್ತಿದೆ. ಮಕ್ಕಳ ಪುಟ್ಟ ಸಾಧನೆಯೂ ಸಂಸ್ಥೆಗೆ ಬೆಟ್ಟದಷ್ಟು ತೃಪ್ತಿ ನೀಡುತ್ತದೆ.

SSLC 2024 Exam Result ಈ ಬಾರಿಯ ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ಕು.ಲತಾ ಳ ಅಂಕಪಟ್ಟಿಯನ್ನ
ಸಂಸ್ಥೆಯ ನಿರ್ವಾಹಕ
ಶ್ರೀ ಸತೀಶ್ ಹೆಮ್ಮೆಯಿಂದ ನೀಡಿದ್ದಾರೆ.
ಕು.ಲತಾಳಿಗೆ ಕೆ ಲೈವ್ ಅಭಿನಂದಿಸುತ್ತದೆ.

ಮಾಧವ ನೆಲೆಯ ಕು. ಲತಾ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 84.48 ಅಂಕ ಪಡೆದು ಉತ್ತೀರ್ಣಳಾಗಿದ್ದು ಡಿ ವಿ ಎಸ್ ವಿನೋಬನಗರ ಕನ್ನಡ ಮಾಧ್ಯಮ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.

Kannada. 122
English. 76
Hindi. 96
Maths. 69
Science. 68
Social studies. 96

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...