Sunday, September 27, 2026
Sunday, September 27, 2026

Shivamogga Police ಮೂಗುತಿ ಖರೀದಿಗೆ ಬಂದ ಮಹಿಳೆಯರು ಮಾಲೀಕರಿಗೆ ಯಾಮಾರಿಸಿ ಒಂದು ಲಕ್ಷ ರೂ.ಮೌಲ್ಯದ ಸರ ಕಳವು

Date:

Shivamogga Police ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿ ಮೂಗುತಿ ಖರೀದಿಸಿದ ಮಹಿಳೆಯರು ಒಂದುವರೆ ಲಕ್ಷ ಮೌಲ್ಯದ ಸರ ಕದ್ದೊಯ್ದ ಘಟನೆ ಬಗ್ಗೆ ವರದಿಯಾಗಿದೆ.

ಗಾಂಧಿ ಬಜಾರ್‌ನಲ್ಲಿರುವ ಚಿನ್ನಾಭರಣ ಅಂಗಡಿಯಲ್ಲಿ ಇಬ್ಬರು ಮಹಿಳೆಯರು ಆಗಮಿಸಿದ್ದರು. ಅಂಗಡಿ ಮಾಲೀಕರಿಗೆ ಚಿನ್ನದ ಸರದ ಡಿಸೈನ್‌ ತೋರಿಸುವಂತೆ ತಿಳಿಸಿದಾಗ ಮಾಲೀಕರು ಚಿನ್ನದ ಸರವಿದ್ದ ಟ್ರೇ ತೆಗೆದು ತೋರಿಸಿದ್ದಾರೆ. ಅದೇ ವೇಳೆ ಇನ್ನೊಬ್ಬ ಗ್ರಾಹಕರು ಅಲ್ಲಿಗೆ ಬಂದಿದ್ದಾರೆ. ಮಾಲೀಕರು ಅವರತ್ತ ಗಮನ ಹರಿಸಿದ ಬೆನ್ನಲ್ಲೆ ಮಹಿಳೆಯರು ಟ್ರೇನಲ್ಲಿದ್ದ ಚಿನ್ನದ ಸರವನ್ನು ಕದ್ದಿದ್ದಾರೆ.

Shivamogga Police ಚಿನ್ನದ ಮೂಗುತಿಯೊಂದನ್ನು ಖರೀದಿಸಿ ಅಲ್ಲಿಂದ ವಾಪಸ್‌ ಆಗಿದ್ದಾರೆ.
ಅಂಗಡಿ ಮಾಲೀಕನಿಗೆ ಆ ಸಂದರ್ಭದಲ್ಲಿ ಅನುಮಾನ ಬಂದಿರಲಿಲ್ಲ. ಆನಂತರ ಅಂಗಡಿಯಲ್ಲಿ ಸ್ಟಾಕ್ ಪರಿಶೀಲಿಸುತ್ತಿದ್ದಾಗ ಚಿನ್ನದ ಸರ ಕಳುವಾಗಿರುವ ಅಂಶ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...