Wednesday, September 16, 2026
Wednesday, September 16, 2026

Fire in Chikkamagaluru ATM ಚಿಕ್ಕಮಗಳೂರಿನಲ್ಲಿ ಎಟಿಎಂ ಗೆ ಆಕಸ್ಮಿಕ ಬೆಂಕಿ.₹5 ಲಕ್ಷ ನಗದು ಭಸ್ಮ

Date:

Fire in Chikkamagaluru ATM ಚಿಕ್ಕಮಗಳೂರಿನಲ್ಲಿ ನಿನ್ನೆ ರಾತ್ರಿ ಅಗ್ನಿ ಆಕಸ್ಮಿಕದ ಘಟನೆಯೊಂದು ಸಂಭವಿಸಿದೆ. ಈ ಇನ್ಸಿಡೆಂಟ್‌ನಲ್ಲಿ ಎಟಿಎಂವೊಂದು ಬೆಂಕಿಗೆ ಆಹುತಿಯಾಗಿದ್ದು ATM ನಲ್ಲಿದ್ದ ಐದು ಲಕ್ಷ ರೂಪಾಯಿ ಸುಟ್ಟುಹೋಗಿದೆ.

Fire in Chikkamagaluru ATM ಚಿಕ್ಕಮಗಳೂರು ಪೇಟೆಯ ಐಜಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಇಲ್ಲಿನ ಸಾರಗೋಡು ಆರ್ಕೆಡ್‌ನಲ್ಲಿದ್ದ ಎಟಿಎಂಗೆ ನಿನ್ನೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಶಾರ್ಟ್‌ ಸರ್ಕಿಟ್‌ ನಿಂದ ಹೀಗಾಗಿರಬಹುದು ಎಂದು ಹೇಳಲಾಗುತ್ತಿದೆ. ಇನ್ನೂ ಬೆಂಕಿಯಿಂದಾಗಿ ಬ್ಯಾಂಕ್‌ವೊಂದರ 5 ಲಕ್ಷ ಹಣ ಸೇರಿದಂತೆ 15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಸಂಪೂರ್ಣ ಭಸ್ಮವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...