Sunday, August 2, 2026
Sunday, August 2, 2026

K.S. Eshwarappa ಜಿಲ್ಲಾ ಬಿಜೆಪಿ ಆಫೀಸಿನಿಂದ ಈಶ್ವರಪ್ಪ ಫೋಟೋ ಎತ್ತಂಗಡಿ?

Date:

K.S. Eshwarappa ಜಿಲ್ಲಾ ಬಿಜೆಪಿ ಆಫೀಸಿನಿಂದ ಈಶ್ವರಪ್ಪ ಫೋಟೋ ಎತ್ತಂಗಡಿ? ಶಿವಮೊಗ್ಗ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದ ಒಳಭಾಗದಲ್ಲಿದ್ದ ಕೆ ಎಸ್ ಈಶ್ವರಪ್ಪ ಪೋಟೋ ಈಗ ಮಾಯವಾಗಿದೆ.

ಸುದ್ಧಿ ಗೋಷ್ಠಿ ಮತ್ತು ಇನ್ನಿತರ ಕಾರ್ಯಗಳಿಗಾಗಿ ಅಳವಡಿಸಲಾದ ಬ್ಯಾನರ್ ನಲ್ಲಿ ಇದೀಗ ಈಶ್ವರಪ್ಪ ಪೋಟೋ ಔಟ್ ಆಗಿದ್ದಾರೆ.

ಹಲವಾರು ವರ್ಷಗಳ ಕಾಲ ಬಿಜೆಪಿಯಲ್ಲಿ ಮುಖಂಡರಾಗಿ ನಾನಾ ಹುದ್ದೆಗಳನ್ನ ಅಲಂಕರಿಸಿದ್ದ ಹಿಂದು ಹುಲಿ ಎನಿಸಿಕೊಂಡಿದ್ದ ಬಿಜೆಪಿ ಕಟ್ಟಾಳು ಎಂದೆನಿಸಿಕೊಂಡಿದ್ದರು.

ಈಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ .

K.S. Eshwarappa ಜಿಲ್ಲಾ ಬಿಜೆಪಿ ಆಫೀಸಿನಿಂದ ಈಶ್ವರಪ್ಪ ಫೋಟೋ ಎತ್ತಂಗಡಿ? ಬಿಜೆಪಿ ಪಕ್ಷದ ಯಡಿಯೂರಪ್ಪ ಮತ್ತು ಅವರ ಮಕ್ಕಳ ಹಾಗೂ ಮುಖಂಡರ ವಿರುದ್ದ ಅನೇಕ ಟೀಕೆ ಟಿಪ್ಪಣಿ ಮಾಡಿ ವಾಗ್ದಾಳಿ ನಡೆಸುತ್ತಿದ್ದಾರೆ.

ಪೋಟೋ ತೆಗೆದ ವಿಚಾರ ಈಶ್ವರಪ್ಪ ಉಚ್ಚಾಟನೆಗೆ ಕ್ಷಣಗಣನೆ ಶುರುವಾಗಿದೇಯಾ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...