Wednesday, September 16, 2026
Wednesday, September 16, 2026

Madhu Bangarappa ಬಿ.ವೈ‌.ರಾಘವೇಂದ್ರಗೆ ಸುಳ್ಳಿನ ಸರದಾರ ಅವಾರ್ಡ್ ಕೊಡಬೇಕು- ಮಧು ಬಂಗಾರಪ್ಪ

Date:

Madhu Bangarappa ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಮಾದ್ಯಮ ಮಿತ್ರರೊಂದಿಗೆ ಮಾತನಾಡಿದರು.

ಹಠ,ಛಲದಿಂದ ಚುನಾವಣೆ ಮಾಡುತ್ತಿದ್ದೇವೆ.ಗೀತಕ್ಕನನ್ನು ಜನರ ಬಳಿ ಕರೆದುಕೊಂಡು ಹೋಗುತ್ತಿದ್ದೇವೆ .ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದರು.

ಜನ ಉತ್ತಮ ಬೆಂಬಲ ನೀಡುತ್ತಿದ್ದಾರೆ.ವಿರೋಧ ಪಕ್ಷಗಳು ಹಗುರವಾಗಿ ಮಾತನಾಡಬಹುದು.ಅದಕ್ಕೆ ಮತದಾರರು ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.

ಯಾರೇ ಡಮ್ಮಿ ಎನ್ನಲಿ ಅದು ಅವರಿಗೆ ಅನ್ವಯ ಆಗಲ್ಲ.ಗ್ಯಾರಂಟಿ ಯೋಜನೆ ಮೂಲಕ ಹೆಚ್ಚಿನ ಬಹುಮತ ಪಡೆಯುತ್ತೇವೆ.ದೇಶದ ಜನರು ಬಿಜೆಪಿಯನ್ನು ಸೋಲಿಸುತ್ತಾರೆ.
ಸ್ಟಾರ್ ಕ್ಯಾಂಪೇನರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಸಂಸದರಿಗೆ ಜನರ ಬಳಿಗೆ ಹೋಗಲು ಧೈರ್ಯ ಇಲ್ಲ. ರಾಘವೇಂದ್ರ ನೋಡಿ ಅಳಬೇಕೋ,ನಗಬೇಕೋ ಗೊತ್ತಾಗುತ್ತಿಲ್ಲ.ಸಂಸದರಾಗಿ ಏನು ಮಾಡಿದ್ದೀರಾ ಎಂದು ಪ್ರಶ್ನಿಸಿದರು.

Madhu Bangarappa ರಾಘವೇಂದ್ರ ಸುಳ್ಳಿನ ಸರದಾರ.
ಸುಳ್ಳಿನ ಸರದಾರ ಅವಾರ್ಡ್ ಕೊಡಬೇಕು. ಪಂಪ್ ಸೆಟ್ ರಾಜ್ಯದ ಜನರಿಗೆ ಯಾರು ಕೊಟ್ಟಿದ್ದು ಅಂತ ಹೇಳಬೇಕು.
ಸಂಸದ ರಾಘವೇಂದ್ರ ತಮ್ಮದೆ ಸಮಾವೇಶದಲ್ಲಿ ಹೇಳಲಿ ಎಂದರು.

ದೇಶ ಉಳಿದಿರುವುದು ಕಾಂಗ್ರೆಸ್ ನಿಂದ.ಬಿಜೆಪಿ ಅವರು ದೇಶವನ್ನು ಒಡೆದು ಆಳುತ್ತಿದ್ದೀರಾ. ರಾಮ ಜಪವನ್ನೆ ಈಗ ಬಿಜೆಪಿ ಅವರು ಬಿಟ್ಟಿದ್ದಾರೆ.ಶರಾವತಿ ಸಂತ್ರಸ್ತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಅನ್ನುತ್ತಾರೆ.ಶರಾವತಿ ಸಂತ್ರಸ್ತರಿಗೆ ಜೀವ ಕೊಟ್ಟಿದ್ದು ಕಾಗೋಡು ತಿಮ್ಮಪ್ಪ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...