Thursday, April 24, 2025
Thursday, April 24, 2025

Thirthahalli Police ತುಂಗಾನದಿಯಲ್ಲಿ ಮೂವರು ನೀರುಪಾಲು

Date:

Thirthahalli Police ತೀರ್ಥಹಳ್ಳಿಯ ಸೇಂಟ್ ಮೇರಿ ಶಾಲೆಯ ಮೂರು ಮಕ್ಕಳು ರಾಮೇಶ್ವರ ದೇವಸ್ಥಾನ ಹಿಂಬಾಗದಲ್ಲಿ ಸ್ನಾನ ಮಾಡಲು ಹೋದಾಗ ನೀರು ಪಾಲಾಗಿದ್ದಾರೆ.

ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮೆಕಾನಿಕ್ ರಫಿಯ ಮಗ ಸೇರಿ ಎರಡು ಶವಗಳನ್ನು ಮೇಲೆತ್ತಲಾಗಿದೆ. . ಮತ್ತೊಬ್ಬನ ಪತ್ತೆ ಆಗಬೇಕಾಗಿದ್ದು ವಿವರಗಳು ತಿಳಿದು ಬರಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...