Shivamogga City Karate Association ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಕಳೆದ ಹಲವು ವರ್ಷಗಳಂತೆ ಈ ವರ್ಷವೂ ಮಕ್ಕಳಿಗೆ ಶಿವಮೊಗ್ಗ ನಗರದ ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ ಇರುವ ಶ್ರೀರಾಮನಗರ ಸಮುದಾಯ ಭವನದಲ್ಲಿ ಸನ್ ಫೆಸ್ಟ್ ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದು ಕರಾಟೆ ಬಾಕ್ಸಿಂಗ್ ಡ್ಯಾನ್ಸ್ ಯೋಗ ಮತ್ತು ಟ್ರಕಿಂಗ್ ಚಟುವಟಿಕೆಗಳು ಹಮ್ಮಿಕೊಂಡಿದ್ದು ಶಿಬಿರವು 5ರಿಂದ 16 ವರ್ಷ ವಯೋಮಿತಿಯೊಳಗಿನ ಮಕ್ಕಳಿಗೆ ಏರ್ಪಡಿಸಿದ್ದು 15 ದಿನಗಳ ಶಿಬಿರವಾಗಿದ್ದು ಏಪ್ರಿಲ್ 5ರಿಂದ ಪ್ರಾರಂಭವಾಗಲಿದ್ದು ಆಸಕ್ತರು ಕೂಡಲೇ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ
9900933653
ಶಿವಮೊಗ್ಗ ವಿನೋದ್ ಇವರನ್ನು ಸಂಪರ್ಕಿಸಬಹುದು.
Shivamogga City Karate Association ಏಪ್ರಿಲ್ 5 ರಿಂದ ಕರಾಟೆ ಬಾಕ್ಸಿಂಗ್ ಯೋಗ & ಟ್ರಕಿಂಗ್ ಶಿಬಿರ
Date:
