Saturday, October 10, 2026
Saturday, October 10, 2026

Anna Hazare ಅಬಕಾರಿ ನೀತಿ ಪರಿಷ್ಕರಣೆ ಮಾಡಬಾರದಿತ್ತು -ಅಣ್ಣ ಹಜಾರೆ

Date:

Anna Hazare ಈ ಮೊದಲೇ ಕೇಜ್ರಿವಾಲರಿಗೆ ಅಬಕಾರಿ ನೀತಿ ಮುಟ್ಟದಂತೆ ತಿಳಿಸಿದ್ದೆ.ಅದರಿಂದ ದೂರವಿರಿ ಎಂದು ಸೂಚಿಸಿದ್ದೆ ಎಂದು ಅಣ್ಣಾ ಹಜಾರೆ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿ ಮಾತನಾಡಿದರು.

ದೆಹಲಿ ಮುಖ್ಯಮಂತ್ರಿ ಕೇಜ್ರಿ ವಾಲರು ತಮ್ಮ ಸ್ವಯಂ ಕೃತ ಅಪರಾಧಗಳಿಂದಾಗಿಯೇ ಇಡೀ ನಿರ್ದೇಶನಾಲಯದಿಂದ ಬಂಧನ ಕೊಳಗಾಗಿದ್ದಾರೆ ಎಂದರು.

ಮಧ್ಯ ಕೆಟ್ಟದ್ದು ಅಂತ ಹೇಳೇ ಮಗುವಿಗೂ ಗೊತ್ತು. ಅಬಕಾರಿ ನಿತಿಯಿಂದ ದೂರವಿರಲು ತಿಳಿಸಿದ್ದೆ. ಹೆಚ್ಚು ಆದಾಯ ಬರುತ್ತದೆ ಎಂದು ಕೇಜ್ರಿವಾಲರು ತಿಳಿಸಿದಾಗ ಬೇಸರದಿಂದ ಪತ್ರ ಕೂಡ ಬರೆದಿದ್ದೆ ಎಂದು ಹಜಾರೆಯವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಹುಶಹ ಅಬಕಾರಿ ನೀತಿಯ ಪರಿಷ್ಕರಣಿ ಮಾಡದೆ ಇದ್ದಿದ್ದರೆ ಅವರ ಬಂಧನವೇ ಆಗುತ್ತಿರಲಿಲ್ಲ ಎಂದು ಕೂಡ ಅಣ್ಣ ಹಜಾರೆ ತಿಳಿಸಿದ್ದಾರೆ.

Anna Hazare ಮಾರ್ಚ್ 28 ರವರೆಗೆ ಕೇಜ್ರಿ ವಾಲ್ ಇಡಿ ಕಷ್ಟಡಿಯಲ್ಲಿ ಇರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...