Friday, June 19, 2026
Friday, June 19, 2026

Accident Case ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಇಂಜಿನಿಯರಿಂಗ್ ವಿದ್ಯಾರ್ಥಿ ಪುನೀತ್ ಸಾವಿಗೆ ಸಂತಾಪ

Date:

Accident Case ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ್ದ ಪುನೀತ್ ರವರು ದಿ. 22.03.2024 ರಂದು ನವಲೇ ಬಳಿ ಬೈಕ್ ನಲ್ಲಿ ಅಪಘಾತಕ್ಕೆ ತುತ್ತಾದರೂ, ಇವರು ತನ್ನ 8ನೇ ವಯಸ್ಸಿನಿಂದ ಕರಾಟೆ ತರಬೇತಿ ಪಡೆದು ಇವರಿಗೆ ಎ. ಝೆಡ್ ಮುಹೀಬ್ ರವರು ಗುರುಗಳಾಗಿದ್ದರು.

ಪುನೀತ್ ರವರು ಒಟ್ಟಾರೆ ರಾಜ್ಯಮಟ್ಟದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ನಾಲ್ಕು ಪದಕ. ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಗಳಲ್ಲಿ ಒಟ್ಟಾರೆ 12 ಪದಕವನ್ನು ಪಡೆದಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿಯಲ್ಲಿ ನಡೆಯುವ ಪಂದ್ಯಾವಳಿಯಲು ಸಹ ಭಾಗವಹಿಸಿದರು.

ಪ್ರಸಕ್ತ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಬದುಕಿ ಬಾಳಬೇಕಾಗಿರುವಂತ ವಿದ್ಯಾರ್ಥಿ ಸಾವಾಗಿರುವುದು ದುಃಖ ವಿಷಯವೇ ಸರಿ.

ಪುನೀತ್ ರವರಿಗೆ ಕರಾಟೆ ಗುರುಗಳಾದ ಮಾಸ್ಟರ್ ಎ. ಝೆಡ್ ಮುಹೀಬ್. ಸಹ ತರಬೇತಿದಾರರಾಗಿ ನವೀನ್. ಸಾಧಿಕ್ . ಮಂಜುನಾಥ್. ಹಾಗೂ ಸಹ್ಯಾದ್ರಿ ಶಿವಮೊಗ್ಗ ಡಿಸ್ಟಿಕ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಸಂತಾಪ ಸೂಚಿಸಿದರು.

Accident Case ಅಂತರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆ ಸಂಸ್ಥಾಪಕ ನಿರ್ದೇಶಕರು ಸಂತೋಷಹೊನ್ನೇಗುಂಡಿ.

ಅಬ್ದುಲ್ ರಜಾಕ್. ಸಂಸ್ಥೆಯ ನಸೀಫ್ ಅಮ್ಜದ್. ಫೈರೋಜ್ . ಹಾಗೂ ಸದಸ್ಯರು ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...