Saturday, October 17, 2026
Saturday, October 17, 2026

SN Channabasappa ಅಬ್ ಕಿ ಬಾರ್ ,ಚಾರ್ ಸೌ ಪಾರ್

Date:

SN Channabasappa ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಪ್ರತಿಧ್ವನಿ, ಜಯಘೋಷ ಹಾಗೂ ಹರ್ಷೋದ್ಗಾರ ಶಿವಮೊಗ್ಗ ನಗರದ (ಫ್ರೀಡಂ ಪಾರ್ಕ್) ಅಲ್ಲಮ ಪ್ರಭು ಮೈದಾನದಿಂದ ಮೊಳಗಿದೆ.
ಶ್ರೀ ನರೇಂದ್ರ ಮೋದಿ ಕೇವಲ ಹೆಸರಲ್ಲ, ಅವರೊಂದು ಶಕ್ತಿ, ಕೋಟ್ಯಾಂತ ಭಾರತೀಯರ ಅಭಿವೃದ್ಧಿ ಮತ್ತು ಭರವಸೆಯ ಸಂಕೇತ. ಈ ಭರವಸೆಯೊಂದಿಗೆ ಇಂದು ಶಿವಮೊಗ್ಗದಲ್ಲಿ ರಾಷ್ಟ್ರ ಭಕ್ತ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದಲ್ಲಿ ಜರುಗಿದ “ಬೃಹತ್ ಸಾರ್ವಜನಿಕ ಸಭೆಯ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನನ್ನಂತಹ ಎಲ್ಲಾ ರಾಷ್ಟ್ರ ಭಕ್ತರ ಜೀವನದ ಅತ್ಯಮೂಲ್ಯ ಕ್ಷಣಗಳು.
SN Channabasappa ಅಬ್ ಕೀ ಬಾರ್.. ಚಾರ್ ಸೋ ಬಾರ್ ಎಂದು ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್. ಚೆನ್ನಬಸಪ್ಪ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...