Thursday, June 18, 2026
Thursday, June 18, 2026

Fali S Nariman ಹಿರಿಯ ವಕೀಲ ನಾರಿಮನ್ ನಿಧನ

Date:

Fali S Nariman ಬೆಂಗಳೂರುಃ ಜಲವಿವಾದದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕದ ಪರ ವಾದ ಮಂಡಿಸಿದ್ದ ಕಾನೂನು ತಜ್ಞ ಫಾಲಿ ಎಸ್. ನಾರಿಮ್ ಇಂದು‌‌ ಮುಂಜಾನೆ ವಯೋಸಹಜ ವೃದ್ಧಾಪ್ಯದಿಂದ ನಿಧನರಾದರು. ಅವರಿಗೆ 95 ವರ್ಷವಾಗಿತ್ತು.
ಆರ್ಟಿಕಲ್ 370ರ ರದ್ದತಿ ವಿಚಾರದಲ್ಲೂ ನಾರಿಮನ್ ವಾದ ಮಂಡಿಸಿದ್ದರು.

Fali S Nariman ನಾರಿಮನ್ ಅವರು ಪದ್ಮವಿಭೂಷಣ (2007 ) ಮತ್ತು ಪದ್ಮಭೂಷಣ (1991 ), ಕ್ರಮವಾಗಿ ಭಾರತದ ರಾಷ್ಟ್ರಪತಿಗಳಿಂದ ನಾಗರಿಕರಿಗೆ ನೀಡಲಾಗುವ ಎರಡನೇ ಮತ್ತು ಮೂರನೇ ಅತ್ಯುನ್ನತ ಗೌರವಗಳಿಗೆ ಭಾಜನರಾಗಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...