Wednesday, September 16, 2026
Wednesday, September 16, 2026

Chandigarh Mayor Election ಚಂಡಿಘಢ ಮೇಯರ್ ಚುನಾವಣೆ ವಿವಾದ ಅಂತ್ಯ- ಬಿಜೆಪಿಗೆ ಮುಜುಗರ

Date:

Chandigarh Mayor Election ಚಂಡಿಗಢ ನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಮೊದಲಿಗೆ ಬಿಜೆಪಿ ಅಭ್ಯರ್ಥಿ‌ಮೇಯರ್ ಆಗಿ ಚುನಾಯಿತರೆಂದು ಘೋಷಿಸಲಾಗಿತ್ತು.
ಆದರೆ ಮತಪತ್ರಗಳ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಗಳ ಹಸ್ತಕ್ಷೇಪವಾಗಿದೆ ಎಂದು ಎಎಪಿ ಕಾಂಗ್ರೆಸ್ ದೂರಿದ್ದವು.
ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆಯಲ್ಲಿ ಚುನಾವಣಾಧಿಕಾರಿ
ಅನಿಲ್ ಮಸೀಹ ಅವರು ಮತಪತ್ರಗಳನ್ನ ವಿರೂಪಗೊಳಿಸಿದ್ದನ್ನ
ಒಪ್ಪಿಕೊಂಡರು.
ಮರುಎಣಿಕೆಗೆ ಆದೇಶ ನೀಡಲಾಯಿತು. ಬಿಜೆಪಿ ಅಭ್ಯರ್ಥಿ‌ ಆಯ್ಕೆ ಅಸಿಂಧುವಾಯಿತು.
Chandigarh Mayor Election ಆಪ್ ಅಭ್ಯರ್ಥಿ ಕುಲದೀಪ್ ಕುಮಾರ್ ಮೇಯರ್ ಎಂಬ ಘೋಷಣೆ ಹೊರಡಿಸಲಾಯಿತು.
ಅಕ್ರಮ ಎಸಗಿದ ಚುನಾವಣಾಧಿಕಾರಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಆದೇಶಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...