Thursday, September 17, 2026
Thursday, September 17, 2026

Narendra Modi  ಭಾರತ & ಯುಎಇ ಬಾಂಧವ್ಯವು ಪ್ರತಿಭೆ,ನಾವೀನ್ಯತೆ & ಸಂಸ್ಕೃತಿಗಳ ಸಂಗಮ- ಪ್ರಧಾನಿ ಮೋದಿ

Date:

Narendra Modi  ಭಾರತ ಯುಎಇ ಒಕ್ಕೂಟ ಬಾಂಧವ್ಯವು ಪ್ರತಿಭೆ, ನಾವಿನ್ಯತೆ ಮತ್ತು ಸಂಸ್ಕೃತಿಗಳ ಸಂಗಮದಿಂದ ಕೂಡಿದ್ದು, ಉಭಯ ದೇಶಗಳು ಸಾಧಿಸಿದ ಸಾಧನೆಯು ವಿಶ್ವಕ್ಕೆ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬಣ್ಣಿಸಿದ್ದಾರೆ.

ಅಬುದಾಬಿಯ ಜಾಯೇದ್ ಸ್ಪೋರ್ಟ್ಸ್ ಸ್ಟೇಡಿಯಂ ನಲ್ಲಿ ನಡೆದ ಆಹ್ಮಾನ್ ಮೋದಿ ಕಾರ್ಯಕ್ರಮದಲ್ಲಿ ಸಾವಿರಾರು ಅನಿವಾಸಿ ಭಾರತೀಯರನ್ನ ಉದ್ದೇಶಿಸಿ ಮಾತನಾಡಿದರು. ಕನ್ನಡ, ತೆಲುಗು , ಮಲಯಾಳಂ ನಲ್ಲಿ ಒಂದೆರಡು ನಿಮಿಷ ಭಾಷಣ ಮಾಡಿದ ಮೋದಿ ಅವರು, ಭಾರತ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಯದ್ ಅಲ್ ನಹ್ಯಾನ್ ಅವರನ್ನು ಒಳ್ಳೆಯ ಸ್ನೇಹಿತ, ಸಹೋದರ ಎಂದು ಶ್ಲಾಘಿಸಿದ್ದಾರೆ. ಯು ಎ ಇ ಅತ್ಯುನ್ನತ ನಾಗರಿಕ ಗೌರವವನ್ನು ತಮಗೆ ನೀಡಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

Narendra Modi  ಅಬುದಾಬಿಯಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಭಾರತದ ವಿವಿಧ ಕಡೆಯಿಂದ ಬಂದು ನೀವಿಂದು ಇಲ್ಲಿ ಸಾಧಿಸಿರುವ ಸಾಧನೆಗೆ ದೇಶವು ಹೆಮ್ಮೆ ಪಡುತ್ತದೆ. ನೀವು ತೋರಿಸಿದ ಪ್ರೀತಿ ಹಾಗೂ ಗೌರವಗಳಿಗೆ ನಾನು ಆಭಾರಿಯಾಗಿದ್ದೇನೆ. ಇದರ ನೆನಪು ನನ್ನ ಜೀವನವಿಡಿ ಇರಲಿದೆ. 140ಕೋಟಿ ಭಾರತೀಯರು ಸಂದೇಶ ಹೊತ್ತು ತಂದಿದ್ದೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...