Saturday, October 10, 2026
Saturday, October 10, 2026

Shimoga Central Jail ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಪ್ರಿಸನ್ ಟು ಪ್ರೈಡ್ ಕಾರ್ಯಕ್ರಮ

Date:

Shimoga Central Jail ಇಂಡಿಯನ್ ಆಯಿಲ್ ವತಿಯಿಂದ ಶಿವಮೊಗ್ಗ ಕೇಂದ್ರ ಕಾರಾಗೃಹ ಕೈದಿಗಳಿಗೆ ಪರಿವರ್ತನ್- ಪ್ರಿಸನ್ ಟು ಪ್ರೈಡ್ ಕಾರ್ಯಕ್ರಮವನ್ನು ನಿನ್ನೆ ನವದೆಹಲಿಯಲ್ಲಿ ಉದ್ಘಾಟಿಸಲಾಯಿತು.
ಕ್ರೀಡೆಗಳ ಮೂಲಕ ಕೈದಿಗಳು ಮತ್ತು ಬಾಲಾಪರಾಧಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು ತರಬೇತುದಾರರ ಮೂಲಕ ಶಿವಮೊಗ್ಗ ಕೇಂದ್ರ ಕಾರಾಗೃಹದ ಸುಮಾರು 30 ಕೈದಿಗಳಿಗೆ ಒಂದು ತಿಂಗಳ ಕಾಲ ವಾಲಿಬಾಲ್ ಮತ್ತು ಚೆಸ್ ತರಬೇತಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Shimoga Central Jail ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ. ಆರ್ . ಅನಿತಾ ಮತ್ತಿತರ ಗಣ್ಯರು ಉದ್ಘಾಟನೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...