Daivajna Pratibharanga Organisation ಶಿವಮೊಗ್ಗ ನಗರದ ದೈವಜ್ಞ ಪ್ರತಿಭಾರಂಗ ಸಂಸ್ಥೆಯಿಂದ ಫೆ. 11ರ ಭಾನುವಾರ ಬೆಳಿಗ್ಗೆ 09 ಗಂಟೆಯಿಂದ ರಾತ್ರಿ 09 ಗಂಟೆವರೆಗೆ ದೈವಜ್ಞ ಉತ್ಸವ್ -2023 ಋಣಾನುಬಂಧ ಎಂಬ ರಾಜ್ಯಮಟ್ಟದ ವಧು-ವರರ ಜಾತಕ ವಿನಿಮಯ ಸಮಾವೇಶ ಮತ್ತು ದೈವಜ್ಞ ಕರೋಕೆ ಗಾಯನ ಸ್ಫರ್ಧೆಯನ್ನು ಜೈಲ್ ವೃತ್ತದಲ್ಲಿರುವ ದೈವಜ್ಞ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದೆ.
Daivajna Pratibharanga Organisation ಅದೇ ದಿನ ಸಂಜೆ 6 ರಿಂದ ರಾತ್ರಿ 9ಗಂಟೆವರೆಗೆ ದೈವಜ್ಞ ಆಹಾರ ಮೇಳವನ್ನು ಏರ್ಪಡಿಸಲಾಗಿದೆ. ದೈವಜ್ಞ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ. ಮಾಹಿತಿಗೆ ಸತೀಶ್ ಬಿ. ಶೇಟ್ ಮೊ. 92424757 ಮತ್ತು ರಾಘವೇಂದ್ರ ಎಂ. ರಾಯ್ಕರ್ ಮೊ. 9845676253ರಲ್ಲಿ ಸಂಪರ್ಕಿಸಲು ಕೋರಲಾಗಿದೆ.
