Wednesday, September 16, 2026
Wednesday, September 16, 2026

Ayyappa Swamy ಅಯ್ಯಪ್ಪ ಭಕ್ತರಿಂದ ಶಾಲಾಮಕ್ಕಳಿಗೆ ಉಪಾಹಾರ ಸೇವೆ

Date:

Ayyappa Swamy ಚಿಕ್ಕಮಗಳೂರು, ನಗರದ ಆಶಾಕಿರಣ ಅಂಧಮಕ್ಕಳ ಪಾಠಶಾಲೆಯಲ್ಲಿ ಮಣಿಕಂಠ ಗ್ರೂಪ್‌ನ ಶ್ರೀ ಅಯ್ಯಪ್ಪ ಮಾಲಾಧಾರಿಗಳು ದರ್ಶನದ ಬಳಿಕ ಕುಟುಂಬಸ್ಥರ ಜೊತೆಗೂಡಿ ಶಾಲೆಯ ಮಕ್ಕ ಳಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿದ್ದರು.

Ayyappa Swamy ಸಂದರ್ಭದಲ್ಲಿ ಗ್ರೂಪ್‌ನ ಶಶಿ, ಸೋಮಶೇಖರ್, ಸುರೇಶ್ ಎನ್, ಮಧು, ಶಶಿ, ತ್ಯಾಗರಾಜ್, ಮಂಜು, ಲೋಹಿತ್, ಶಾಲೆಯ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...