B. Y. Raghavendra ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿ ತೋರಿದ ಭಾರತದ ಮೊಟ್ಟಮೊದಲ ಶಿಕ್ಷಕಿ.
ಸಾವಿತ್ರಿಬಾಯಿ ಫುಲೆ
ಈ ಚರಿತ್ರಾರ್ಹ ಹೆಸರನ್ನು ಭಾರತೀಯ ಮಹಿಳಾ ಸಮೂಹ ಮರೆಯಲು ಸಾಧ್ಯವೇ ಇಲ್ಲ
ಇಂದು ಈ ಸರಳತೆಯ ಸಾಕಾರಮೂರ್ತಿ, ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನ. ಜಗತ್ತಿಗೆ ಜ್ಞಾನದ ದೀಪ B. Y. Raghavendra ಬೆಳಗಿದ ಈ ಶುಭದಿನದಂದು ನನ್ನ ಗೌರವಪೂರ್ಣ ನಮನಗಳು ಎಂದು ಶಿವಮೊಗ್ಗ ಸಂಸದರಾದ ಬಿ ವೈ ರಾಘವೇಂದ್ರ ಅವರು ಹೇಳಿದ್ದಾರೆ.
B. Y. Raghavendra ಸ್ತ್ರೀ ಸಂಕುಲಕ್ಜೆ ಶೈಕ್ಷಣಿಕ ರಹದಾರಿ ತೋರಿದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ-ಬಿ.ವೈ.ರಾಘವೇಂದ್ರ
Date: