ಒಂದೇ ದಿನ ಕರ್ನಾಟಕಕ್ಕೆ ಬರುತ್ತಿವೆ ತ್ರಿವಳಿ ರೈಲುಗಳು.
ಮತ್ತೆರೆಡು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹಾಗೂ, ಅಮೃತ್ ಭಾರತ್ ರೈಲು ಇಂದಿನಿಂದ ಕನ್ನಡಿಗರಿಗೆ ಸೇವೆ ಒದಗಿಸಲಿವೆ.
Vande Mataram Train ಹೊಸ ವಂದೇ ಭಾರತ್ ರೈಲುಗಳು ಮಂಗಳೂರು – ಮಡ್ಗಾಂವ್ ನಡುವೆ ಹಾಗೂ ಬೆಂಗಳೂರು -ಕೊಯಮತ್ತೂರ್ ನಡುವೆ ಸಂಚರಿಸಿದರೆ, ಅಮೃತ್ ಭಾರತ್ ರೈಲು ಮಾಲ್ಡಾ ಬೆಂಗಳೂರು ನಡುವೆ ಸಂಚರಿಸಲಿದೆ.
ಕನ್ನಡಿಗರಿಗೆ ಈ ವಿಶೇಷ ರೈಲುಗಳ ಕೊಡುಗೆ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸರ್ಕಾರಕ್ಕೆ, ಸಮಸ್ತ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
