Wednesday, September 23, 2026
Wednesday, September 23, 2026

DIET Shivamogga ಶಿವಮೊಗ್ಗದಲ್ಲಿ ಗಣಿತ ಶಾಸ್ತ್ರ ಕಾರ್ಯಾಗಾರ

Date:

DIET Shivamogga ಡಯಟ್ ಶಿವಮೊಗ್ಗ ವತಿಯಿಂದ ಶಿಕ್ಷಕರು ಕಲಾಸಮಿಳತ ಗಣಿತ ಕಾರ್ಯಾಗಾರ ಹಾಗೂ ಗಣಿತ ಲ್ಯಾಬ್ ಅಭಿವೃದ್ದಿ ಸಂಬಂಧಿಸಿದ ಬೋಧನ ಕಲಿಕಾ ಸಾಮಾಗ್ರಿಗಳ (ಟಿ.ಎಲ್.ಎಂ) ಸಿದ್ದಪಡಿಸಿದರೊಂದಿಗೆ ರಾಷ್ಟೀಯ ದಿನಾಚರಣೆಯನ್ನು ಅಚರಿಸಲಾಯಿತು.

DIET Shivamogga ಕಾರ್ಯಾಗಾರ ಉದ್ಘಾಟನೆಯಲ್ಲಿ ಉಪನಿರ್ದೇಶಕರು ಬಸವರಾಜು ಬಿ.ಆರ್. ಹಿರಿಯಾ ಉಪನ್ಯಾಸಕರುಗಳಾದ ಪುಷ್ಫ ,ಡಯಾಟ್ ಶಿವಮೊಗ್ಗ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರುಗಳಾದ ಬಿ.ಎಂ.ರಘು.ರಾಷ್ಟೀಯ ಪದವಿ ಪೂರ್ವ ಕಾಲೇಜು ಪೌಢಶಾಲಾ ವಿಭಾಗ ಹರ್ಷ ಎಸ್.ಕಿರಣ್‌ಕುಮಾರ್ ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...