Thursday, June 18, 2026
Thursday, June 18, 2026

Vijay Diwas ಜೀವ ಮುಡಿಪು ಕೊಟ್ಟವರ ನೆನಪಿಡುವ ದಿನ-ವಿಜಯ್ ದಿವಸ್

Date:

Vijay Diwas ವಿಜಯ್ ದಿವಸ್ ಬಾಂಗ್ಲಾದೇಶದಲ್ಲಿ 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಿದ ವಿಜಯದ ದಿನವಾಗಿದೆ.

ಪ್ರತಿ ವರ್ಷ ಡಿಸೆಂಬರ್ 16 ರಂದು ಆಚರಿಸಲಾಗುತ್ತದೆ.

ಡಿಸೆಂಬರ್ 16 ರಂದು ವಿಜಯ್ ದಿವಸ್ ದಂದು ಭಾರತೀಯ ಸಶಸ್ತ್ರ ಪಡೆಗಳು, ಯೋಧರು, ನಾಗರಿಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ತ
ನಮ್ಮ ಸೈನಿಕರ ತ್ಯಾಗವನ್ನು ನೆನಪಿಸಿಕೊಂಡು. ಗೌರವ ಸಲ್ಲಿಸುತ್ತಾರೆ.

ವಿಜಯ್ ದಿವಸ್ 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಐತಿಹಾಸಿಕ ಮಿಲಿಟರಿ ವಿಜಯವನ್ನು ಪ್ರತಿಬಿಂಬಿಸುತ್ತದೆ‌.

Vijay Diwas ಪ್ರತಿ ವರ್ಷ ಡಿಸೆಂಬರ್ 16ರಂದು ಬಾಂಗ್ಲಾದೇಶವು ವಿಜಯ ದಿವಸ ಆಚರಿಸುತ್ತದೆ. ಈ ವಿಶೇಷ ದಿನದಂದೇ 1971ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಬಾಂಗ್ಲಾದೇಶ ಉದಯವಾಯಿತು.

ಆ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ದಿನವೂ ಹೌದು. ಈ ಮಹತ್ವದ ಸಂದರ್ಭವನ್ನು ಭಾರತೀಯರು, ವಿಶೇಷವಾಗಿ ಬಂಗಾಳ ಪ್ರದೇಶದ “ಘೋಟಿ” ಜನಾಂಗ, ಬಾಂಗ್ಲಾದೇಶದ ವಿಜಯಕ್ಕೆ ಕೊಡುಗೆ ನೀಡಿದ ವಿಚಾರವಾಗಿ ಹೆಮ್ಮೆಯಿಂದ ಆಚರಿಸುತ್ತಾರೆ. ಇದರ ಹಿಂದೆ ಪೂರ್ವ ಪಾಕಿಸ್ತಾನದ (ಬಾಂಗ್ಲಾದೇಶ ಅಥವಾ ಬಂಗಾಲ್ಸ್) ಬಂಗಾಳಿಗಳ ವಿಜಯದ ಉತ್ಸಾಹದ ಪ್ರತಿಧ್ವನಿಯಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...