Thursday, January 30, 2025
Thursday, January 30, 2025

Department of Health and Family Welfare ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಔಷಧಗಳು ಉಚಿತವಾಗಿ ಲಭ್ಯವಾಗಬೇಕು : ಸಚಿವ ದಿನೇಶ್ ಗುಂಡೂರಾವ್

Date:

Department of Health and Family Welfare ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನರಸಿ ಬರುವ ಪ್ರತಿ ರೋಗಿಗಳಿಗೂ ಅಗತ್ಯವಿರುವ ಎಲ್ಲಾ ಔಷಧಿಗಳು ಆಸ್ಪತ್ರೆಯಲ್ಲೇ ಉಚಿತವಾಗಿ ಲಭ್ಯವಾಗಬೇಕು ಎಂಬುದು ನಮ್ಮ ಸರ್ಕಾರದ ಧ್ಯೇಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ವಿಧಾನ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದರು..

Department of Health and Family Welfare ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಕೆ ವ್ಯವಸ್ಥೆಯಲ್ಲಿ ಸದ್ಯ ಇರುವ ಲೋಪದೋಷಗಳನ್ನು ಮುಂದಿನ ಮೂರು ತಿಂಗಳ ಒಳಗಾಗಿ ಸರಿಪಡಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಹಣಕಾಸು ಇಲಾಖೆಯ ಜೊತೆ ಚರ್ಚೆ ನಡೆಸಲಾಗಿದ್ದು, ಟೆಂಡರ್ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಲಭ್ಯತೆ ಸೇರಿದಂತೆ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ನಮ್ಮ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Directorate of Women And Child Development Department ಡಿ.ಎಸ್.ಗಾಯತ್ರಿ ಅವರಿಗೆ ಸಚಿವರಿಂದ ಸನ್ಮಾನ

Directorate of Women And Child Development Department ಶಿವಮೊಗ್ಗ ಮಕ್ಕಳ...

Klive Special Article ಅಂತರಂಗ ಭಕ್ತಿಯ ಶೋಧಕ, ಶ್ರೀಪುರಂದರದಾಸರು

ಲೇ': ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ Klive Special Article ಶ್ರೀಪುರಂದರದಾಸರು ಕನ್ನಡನಾಡು ಕಂಡ ಹಾಡಿನ...

Natanam Balanatya Kendra ಜನವರಿ 30 & 31 ನಟನಂ ನೃತ್ಯೋತ್ಸವ

Natanam Balanatya Kendra ರಾಷ್ಟ್ರಮಟ್ಟದ ಹಿರಿಮೆಗಳಿಸಿರುವ ಶಿವಮೊಗ್ಗ ರಾಜೇಂದ್ರನಗರದ ನಟನಂ...

Youth Hostels Association of India ಕುಲುಕಣಿವೆಯ ರೌರಿಕೋಲಿ ಹಿಮಾಲಯ ಪರ್ವತಕ್ಕೆ ಚಾರಣ.ಆಸಕ್ತರಿಗೆ ಮಾಹಿತಿ

Youth Hostels Association of India ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್...