Thursday, June 18, 2026
Thursday, June 18, 2026

SP Shivamogga ಸುಡಾನ್ ದೇಶದಲ್ಲಿರುವ ಮಗನ ಬಗ್ಗೆ ಮಾಹಿತಿ ತಿಳಿಸಲು ಸರ್ಕಾರಕ್ಕೆ ಪೋಷಕರ ಮನವಿ

Date:

SP Shivamogga ಶಿವಮೊಗ್ಗ ಮೂಲದ ವ್ಯಕ್ತಿ ಸೂಡಾನ್ ನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಾನೆ.
ಶಿವಮೊಗ್ಗ ತಾಲೂಕಿನ ಸದಾಶಿವಪುರ ಹಕ್ಕಿಪಿಕ್ಕಿ ಕ್ಯಾಂಪ್ ನ ಸುಹೇಲ್ ಎಂಬುವವರು ನಾಪತ್ತೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಆಯುರ್ವೇದ ತೈಲ ಮಾರಾಟ ಹಾಗೂ ಮಸಾಜ್ ಕೆಲಸಕ್ಕೆ ತೆರಳಿದ್ದ ಸುಹೇಲ್ ಆಫ್ರೀಕಾದ ಸುಡಾನ್ ಗೆ ತೆರಳಿದ್ದರು.

9 ತಿಂಗಳ ಹಿಂದೆ ಶಿವಮೊಗ್ಗದ 6 ಜನರ ತಂಡದೊಂದಿಗೆ ತೆರಳಿದ್ದ ಸುಹೇಲ್ ಸುಡಾನ್ ಗೆ ಹೋಗಿದ್ದ ಸುಹೇಲ್ ಈಗ ನಾಪತ್ತೆಯಾಗಿದ್ದಾರೆ.

ಜೊತೆಗೆ ಹೋಗಿದ್ದ 5 ಜನರ ಜೊತೆ ಸಂಪರ್ಕ ಕಳೆದುಕೊಂಡಿದ್ದರು ಎನ್ನಲಾಗುತ್ತಿದೆ.

ಸುಹೇಲ್ ನವೆಂಬರ್ 26 ರಂದು ಕೊನೆಯ ಬಾರಿ ಮನೆಗೆ ಕಾಲ್ ಮಾಡಿ ಮಾತನಾಡಿದ್ದರು ಎಂದು ಪೋಷಕರು ತಿಳಿಸಿದ್ದಾರೆ.

SP Shivamogga ಸುಹೇಲ್ ನಾಪತ್ತೆಯಿಂದ ತಂದೆ ತಾಯಿ ,ಸಹೋದರಿ ಹಾಗೂ ಕುಟುಂಬಸ್ಥರು ಕಟ್ಟೀರು ಹಾಕುತ್ತಿದ್ದು ಸುಹೇಲ್ ಹೋಲಿಕೆ ವ್ಯಕ್ತಿಯ ಮೃತಪಟ್ಟ ಫೋಟೊ ವೈರಲ್ ಆಗುತ್ತಿದೆ.. ಈ ಕಾರಣಕ್ಕೆ ಕುಟುಂಬಸ್ಥರರಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ.

ಸುಹೇಲ್ ಹುಡುಕಿ ಕೊಡುವಂತೆ ಸರ್ಕಾರ ಹಾಗೂ ರಾಯಭಾರ ಕಚೇರಿಗೆ ಕುಟುಂಬಸ್ಥರ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...