Saturday, June 20, 2026
Saturday, June 20, 2026

Shivamogga Airport ಶಿವಮೊಗ್ಗ ದಿಂದ ಮತ್ತೊಂದು ಏರ್ ಲೈನ್ ಸೇವೆ ಆರಂಭ

Date:

Shivamogga Airport ಶಿವಮೊಗ್ಗ ಜನತೆಗೆ ಮತ್ತೊಂದು ಗುಡ್ ನ್ಯೂಸ್. ಶಿವಮೊಗ್ಗ ಏರ್ಪೋಟ್ ನಿಂದ ಇನ್ನಷ್ಟು ವಿಮಾನಗಳು ಹಾರಲಿವೆ.

ಹೌದು,ಶಿವಮೊಗ್ಗದಿಂದ ಮತ್ತೊಂದು ಏರ್ ಲೈನ್ಸ್ ಸೇವೆ ಆರಂಭವಾಗಲಿದೆ.
ಸ್ಟಾರ್ ಏರ್ ಲೈನ್ಸ್ ನಿಂದ ಹಲವು ಮಾರ್ಗಗಳಿಗೆ ಸೇವೆ ಆರಂಭಗೊಳ್ಳಲಿದೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸ್ಟಾರ್ ಏರ್ ಲೈನ್ಸ್ ಬಸ್ ಗಳು ಬಂದು ಇಳಿದಿವೆ.

Shivamogga Airport ನವೆಂಬರ್ 21 ರಿಂದ ಸ್ಟಾರ್ ಏರ್ ಲೈನ್ಸ್ ಗಳ ಸೇವೆ ಆರಂಭಗೊಳ್ಳಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಪಿಎಂ- ವಿಬಿಆರ್ ವೈ ಯೋಜನೆಯಿಂದ ಉದ್ಯೋಗ ಸೃಷ್ಠಿ- ಬಿ.ವೈ.ರಾಘವೇಂದ್ರ

B.Y. Raghavendra ಪ್ರಧಾನ ಮಂತ್ರಿ ವಿಕಸಿತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ...

Rotary Organization ಸಮಾಜಮುಖಿ ಸೇವೆಗಳ ಮೂಲಕ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ- ರೋಟರಿ ಗೌರ್ನರ್ ಕೆ.ಫಾಲಾಕ್ಷ

Rotary Organization ಮನುಕುಲದ ಮಾನವೀಯ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ ಪ್ರಪಂಚಾದ್ಯಂತ...

DC Shivamogga ಹುಲಿಕಲ್ ಘಾಟಿಯಲ್ಲಿ ಮಜಲು ಬಸ್ ವಾಹನಗಳ ಸಂಚಾರಕ್ಕೆ ಅವಕಾಶ- ಪ್ರಭುಲಿಂಗ ಕವಳಿಕಟ್ಟಿ

DC Shivamogga ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜೂ. 18 ರಿಂದ ರಾಜ್ಯ...