Thursday, August 13, 2026
Thursday, August 13, 2026

Tirtahalli Goshale ಗೋವುಗಳ ರಕ್ಷಣೆಗಾಗಿಯೇ ಗೋಶಾಲೆ ನಿರ್ಮಿಸಿ ಗೋಪೂಜೆ ನೆಡೆಸುವ ಪುಣ್ಯಕೋಟಿ ನಾಗರಾಜ್

Date:

Tirtahalli Goshale ತೀರ್ಥಹಳ್ಳಿ ತಾಲೂಕಿನ ಬುಕ್ಲಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊರಬೈಲಿನಲ್ಲಿ ಗೋವುಗಳ ರಕ್ಷಣೆಗಾಗಿ 11 ವರ್ಷಗಳ ಹಿಂದೆ ಪುಣ್ಯಕೋಟಿ ಹೆಸರಿನಲ್ಲಿ ಗೋಶಾಲೆ ಒಂದನ್ನು ನಿರ್ಮಿಸಿ ಹಲವು ಬಗೆಯ ಜಾನುವಾರುಗಳನ್ನು ಪುಣ್ಯಕೋಟಿ ನಾಗರಾಜ್ ಸಾಕುತ್ತಿದ್ದಾರೆ.

ಇಂದು ಗೋ ಪೂಜೆಯ ಅಂಗವಾಗಿ ಗೋವುಗಳಿಗೆ ವಿಶೇಷ ರೀತಿಯಲ್ಲಿ ಪೂಜೆ ನೆಡೆಸಿದ್ದಾರೆ. 20 ಕ್ಕೂ ಹೆಚ್ಚು ವಿವಿಧ ತಳಿಯ ಹಸುಗಳನ್ನು ಸಾಕಿರುವ ಇವರಿಗೆ ತೀರ್ಥಹಳ್ಳಿಯಲ್ಲಿ ದೊಡ್ಡದಾದ ಗೋಶಾಲೆ ನಿರ್ಮಿಸಬೇಕೆಂಬ ಆಸೆ ಇದೆ.

Tirtahalli Goshale ಇನ್ನು ಸ್ಥಳೀಯ ಗ್ರಾಮಪಂಚಾಯಿತಿಯ ಹಿರಿಯ ಸದಸ್ಯರಾದ ಗೋಪಾಲ ಪೂಜಾರಿ ಅವರಿಗೆ ಸನ್ಮಾನಿಸಿ ಗೌರವ ನೀಡಿದರು. ಗ್ರಾಮಪಂಚಾಯಿತಿ ಅಧ್ಯಕ್ಷರಾದ ಬಂಡೆ ವೆಂಕಟೇಶ್, ಸದಸ್ಯರಾದ ನಿಶ್ಚಲ್ ಜಾದೂಗಾರ್, ಆನಂದ್ ಸೇರಿ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...