Thursday, September 17, 2026
Thursday, September 17, 2026

Forest Department ಅಸ್ವಸ್ಥಗೊಂಡಿದ್ದ ಚಿರತೆ ಬೆಕ್ಕು ರಕ್ಷಿಸಿ ಚಿಕಿತ್ಸೆ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು

Date:

Forest Department ಸಾಗರ-ಹೊಸನಗರ ಮುಖ್ಯ ರಸ್ತೆಯ, ಪುರಪ್ಪೆಮನೆ ಸಮೀಪದಲ್ಲಿ ನಾಯಿಗಳ ದಾಳಿಯಿಂದ ಗಾಯಗೊಂಡು ಅಸ್ವಸ್ಥಗೊಂಡು ಬಿದ್ದಿರುವ ಕಾಡು ಬೆಕ್ಕನ್ನು ಗಮನಿಸಿದ ಸ್ಥಳೀಯರು, ಮೈಬಣ್ಣ ನೋಡಿ ಚಿರತೆ ಮರಿಯೆಂದು ಭಯಪಟ್ಟು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ ಕೂಡಲೇ,

ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ರಾಘವೇಂದ್ರ ರವರ ನೇತೃತ್ವದ ತಂಡ, ಅಸ್ವಸ್ಥಗೊಂಡಿದ್ದ ಕಾಡು ಬೆಕ್ಕನ್ನು ರಕ್ಷಿಸಿ, ಶಿವಮೊಗ್ಗದ ಲಯನ್ ಸಫಾರಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಿ, ವೈದ್ಯಾಧಿಕಾರಿಗಳ ನಿರೀಕ್ಷಣೆಯಲ್ಲಿಟ್ಟಿದ್ದು, ಕಾಡು ಬೆಕ್ಕಿನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು RFO ರಾಘವೇಂದ್ರ ರವರು,
“ಕೆ.ಲೈವ್” ಗೆ ಮಾಹಿತಿ ನೀಡಿದ್ದಾರೆ.

Forest Department ಕಾರ್ಯಾಚರಣೆಯಲ್ಲಿ DRFO ದೊಡ್ಡಮನಿ, ಅರಣ್ಯ ರಕ್ಷಕ ಕೃಷ್ಣಮೂರ್ತಿ, ಚಾಲಕರಾದ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...